ಸೆ. 22 ರಂದು ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿ ಮಹತ್ವದ ಭಾಷಣ

ನವದೆಹಲಿ,ಆ.21- ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ 22 ರಂದು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಅಲ್ಲಿನ ಪ್ರಮುಖ ಸಮುದಾಯ ಕಾರ್ಯಕ್ರವೊಂದನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಮೋದಿ ಅಂಡ್‌ ಯುಎಸ್‌‍: ಪ್ರೋಗ್ರೆಸ್‌‍ ಟುಗೆದರ್‌ ಎಂಬ ಥೀಮ್‌ ಹೊಂದಿರುವ ಕಾರ್ಯಕ್ರಮವು ಭಾರತ ಹಾಗೂ ಅಮೆರಿಕ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಿಂಬಿಸುವ ಉದ್ದೇಶದ್ದು. ಜಗತ್ತು ಒಂದು ಕುಟುಂಬ, ವಿಭಿನ್ನತೆಯೇ ಅದರ ಮೂಲಾಧಾರ. ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಜನ ಕಲ್ಯಾಣವೇ ಧ್ಯೇಯ ಎಂಬುವ ಶೀರ್ಷಿಕೆಯನ್ನೂ ಈ ಕಾರ್ಯಕ್ರಮ ಹೊಂದಿದೆ. ಭಾರತೀಯ-ಅಮೆರಿಕನ್‌ ಡಯಾಸ್ಪೊರಾ … Continue reading ಸೆ. 22 ರಂದು ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿ ಮಹತ್ವದ ಭಾಷಣ