ಮೋದಿ ಮತ್ತೆ ಆಕ್ಟಿವ್‌ : ಫಲಿತಾಂಶಕ್ಕೂ ಮೊದಲೇ 100 ದಿನಗಳ ಪ್ಲಾನ್ ರೆಡಿ

ನವದೆಹಲಿ,ಜೂ. 2 (ಪಿಟಿಐ)– ಲೋಕಸಭೆಯ ಫಲಿತಾಂಶದ ನಂತರ ಪ್ರಮಾಣ ವಚನ ಸ್ವೀಕರಿಸಲಿರುವ ಹೊಸ ಸರ್ಕಾರದ 100 ದಿನಗಳ ಕಾರ್ಯಸೂಚಿಯನ್ನು ಪರಿಶೀಲಿಸಲು ಸುದೀರ್ಘ ಚಿಂತನ-ಮಂಥನ ಅಧಿವೇಶನ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಏಳು ಸಭೆ ನಡೆಸಿದ್ದಾರೆ. ಎಕ್ಸಿಟ್‌ ಪೋಲ್‌ಗಳು ಬಿಜೆಪಿ ನೇತತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಅಲೈಯನ್‌್ಸಗೆ ಭಾರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದ್ದು, ಮೋದಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಂತೆ ಧ್ಯಾನದಿಂದ ಮೇಲೆದ್ದಿರುವ ಮೋದಿ ಅವರು ಹಲವಾರು ಸುತ್ತಿನ … Continue reading ಮೋದಿ ಮತ್ತೆ ಆಕ್ಟಿವ್‌ : ಫಲಿತಾಂಶಕ್ಕೂ ಮೊದಲೇ 100 ದಿನಗಳ ಪ್ಲಾನ್ ರೆಡಿ