ಗಂಡನ ಸಾಲಕ್ಕೆ ಹೆಂಡತಿಯನ್ನು ಅಡ ಇಟ್ಟುಕೊಂಡ ಬ್ಯಾಂಕ್‌ ಅಧಿಕಾರಿಣಿ

ಸೇಲಂ, ಮೇ 3 : ಇಲ್ಲಿನ ಖಾಸಗಿ ಬ್ಯಾಂಕ್‌ನ ಅಧಿಕಾರಿಗಳು ಗಂಡ ಸಾಲ ವಾಪಸ್‌‍ ತೀರಿಸಲು ವಿಳಂಬ ಮಾಡಿದ ಎಂದು ಆತನ ಪತ್ನಿಯನ್ನುಅಡ ಇಟ್ಟ ವಸ್ತುವಂತೆ ರಾತ್ರಿಯಾಗುವ ವರೆಗೂ ಇರಿಸಿಕೊಂಡ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಸೇಲಂನ ವಳಪ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದ ಕೂಲಿ ಕಾರ್ಮಿಕ ಸಾಲದ ಕಂತು ಕಟ್ಟಿರಲಿಲ್ಲ ಈ ಸಂದರ್ಭದಲ್ಲಿ ಬ್ಯಾಂಕ್‌ನ ಉದ್ಯೋಗಿಯೊಬ್ಬರು ಆತನ ಮನೆಗೆ ಹೋಗಿ ಆತನ ಹೆಂಡತಿಯನ್ನು ಬ್ಯಾಂಕ್‌ಗೆ ಕರೆತಂದಿದ್ದಾನೆ … Continue reading ಗಂಡನ ಸಾಲಕ್ಕೆ ಹೆಂಡತಿಯನ್ನು ಅಡ ಇಟ್ಟುಕೊಂಡ ಬ್ಯಾಂಕ್‌ ಅಧಿಕಾರಿಣಿ