ಆರ್​ಸಿಬಿ ಕಪ್ ಗೆಲ್ಲುತ್ತಿದ್ದಂತೆ ವೈರಲ್ ಆದ ಪವರ್ ಸ್ಟಾರ್ ಪುನೀತ್ ಮಾತು

ಬೆಂಗಳೂರು, ಮಾ.18- ಹದಿನಾರು ವರ್ಷಗಳ ವನವಾಸದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಕಪ್ ನಮ್ದೇ ಎಂಬ ಮಾತಿಗಿಂತ ಕಪ್ಪು ನಮ್ದು ಎಂಬ ಮಾತನ್ನು ಆಡುತ್ತಿದ್ದಾರೆ. ಈ ನಡುವೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದಿಂದಲೇ ಆರ್‍ಸಿಬಿ ಆಟಗಾರ್ತಿಯರು ಕಪ್ ಗೆದ್ದಿರುವುದು ವಿಶೇಷವಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಆಡಿದ ಮಾತು ವೈರಲ್ ಆಗಿದೆ. ಮಾರ್ಚ್ 17 ರಂದು ನವದೆಹಲಿಯ ಅರುಣ್‍ಜೇಟ್ಲಿ ಕ್ರೀಡಾಂಗಣದಲ್ಲಿ ಆರ್​ಸಿಬಿ ವನಿತೆಯರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‍ಗಳ ರೋಚಕ … Continue reading ಆರ್​ಸಿಬಿ ಕಪ್ ಗೆಲ್ಲುತ್ತಿದ್ದಂತೆ ವೈರಲ್ ಆದ ಪವರ್ ಸ್ಟಾರ್ ಪುನೀತ್ ಮಾತು