500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ಆಚರಣೆ

ಈ ನೆಲದ ದೈವಿಕ ದೃಢತೆ, ಎಲ್ಲರ ಮನಸ್ಸಿನ ಆರಾಧನೆ, ಕೋಟ್ಯಂತರ ಜನರ ಸಂಕಲ್ಪ ಈಡೇರಿದ ಕ್ಷಣವಿದು. 500 ವರ್ಷಗಳಿಂದ ಪರಿತಪಿಸುತ್ತಿದ್ದ ಭಕ್ತರ ಕನಸು ನನಸಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದೊಂದಿಗೆ ನವ ಪೀಳಿಗೆ ಈ ಬಾರಿಯ ರಾಮನವಮಿಯನ್ನು ಸಾರ್ಥಕತೆಯೊಂದಿಗೆ ಆಚರಿಸುವಂತಾಗಿದೆ. ಅಯೋಧ್ಯೆಯಲ್ಲಾದ ಅನ್ಯಾಯದ ಇತಿಹಾಸವೇ ಒಂದು ಅಪಥ್ಯವಾದ ದೃಷ್ಟಾಂತ. ಕ್ರಿ.ಶ.1500ರಲ್ಲಿ ಮೊಘಲ್ ದೊರೆ ಬಾಬರ್ ಭಾರತಕ್ಕೆ ಬಂದ ಕಾಲಮಾನ. ಭಾರತಕ್ಕೆ ಬಂದು ಎರಡು ವರ್ಷಗಳ ನಂತರ, ಬಾಬರನ ಸುಬೇದಾರ್ ಮಿರ್ಬಕಿ ಅಯೋಧ್ಯೆಯಲ್ಲಿ ಮಸೀದಿಯನ್ನು ನಿರ್ಮಿಸಿದನು. ಈ ಮಸೀದಿಯನ್ನು ರಾಮನು … Continue reading 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ಆಚರಣೆ