ಕನ್ನಡದ ಹೆಸರಾಂತ ನಿರ್ಮಾಪಕ ಪ್ರಭಾಕರ್ ಇನ್ನಿಲ್ಲ

ಬೆಂಗಳೂರು,ಆ.28- ಕನ್ನಡದ ಹೆಸರಾಂತ ನಿರ್ಮಾಪಕ ಮತ್ತು ನಿರ್ದೇಶಕ ಪ್ರಭಾಕರ್ (64) ನಿನ್ನೆ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ನ್ನಡದಲ್ಲಿ ಅವಳೇ ನನ್ನ ಹೆಂಡ್ತಿ, ಅಣ್ಣ ತಂಗಿ ಸೇರಿದಂತೆ ಕೆಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದ ಇವರು ಸದಭಿರುಚಿ ನಿರ್ಮಾಪಕ ಎನಿಸಿಕೊಂಡಿದ್ದರು. ಅನೇಕ ಚಿತ್ರಗಳಿಗೆ ನಿರ್ಮಾಣ ಮಾಡಿದ ಅವರು, ಅವಳೇ ನನ್ನ ಹೆಂಡ್ತಿ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರವು ದೊಡ್ಡ ಯಶಸ್ಸು ಕಂಡಿತು. ಈ ಗೆಲುವಿನ ನಂತರ ಅವನೇ ನನ್ನ ಗಂಡ ಚಿತ್ರವನ್ನು ನಿರ್ಮಿಸಿದರು.ಈ ಚಿತ್ರವು ಅವರನ್ನು ಕೈ ಹಿಡಿಯಿತು. ಮುಂದೆ ಅನೇಕ ಚಿತ್ರಗಳನ್ನು … Continue reading ಕನ್ನಡದ ಹೆಸರಾಂತ ನಿರ್ಮಾಪಕ ಪ್ರಭಾಕರ್ ಇನ್ನಿಲ್ಲ