ಗಿಲ್, ರೋಹಿತ್ ಶತಕ : ಬೃಹತ್ ಮೊತ್ತದತ್ತ ಭಾರತ

ಧರ್ಮಶಾಲಾ, ಮಾ.8- ಹಿಟ್‍ಮ್ಯಾನ್ ರೋಹಿತ್ ಶರ್ಮಾ (103 ರನ್) ಹಾಗೂ ಶುಭಮನ್ ಗಿಲ್ (110 ರನ್) ಅವರ ಶತಕಗಳ ನೆರವಿನಿಂದ ಭಾರತ ತಂಡವು 350 ರನ್‍ಗಳ ಗಡಿ ಮುಟ್ಟಿದ್ದು ಬೃಹತ್ ಮೊತ್ತದತ್ತ ಹೆಜ್ಜೆಯಿಟ್ಟಿದೆ. ಧರ್ಮಶಾಲಾzದಲ್ಲಿ ನಡೆಯಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಯಶಸ್ವಿ ಜೈಸ್ವಾಲ್(57 ರನ್) ಅವರ ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತ್ತು. ಎರಡನೇ ದಿನದಾಟದ ಆರಂಭದಿಂದಲೂ ತೀರಾ ಪೈಪೋಟಿಗೆ ಬಿದ್ದಂತೆ ಬ್ಯಾಟ್ ಬೀಸಿದ ಗಿಲ್ ಹಾಗೂ ರೋಹಿತ್ ಜೋಡಿಯು … Continue reading ಗಿಲ್, ರೋಹಿತ್ ಶತಕ : ಬೃಹತ್ ಮೊತ್ತದತ್ತ ಭಾರತ