ಆಕ್ಷನ್‌ ಬಿಟ್ಟು ಭಿನ್ನ ಚಿತ್ರಗಳತ್ತ ಮುಖಮಾಡಿದ ಸಲ್ಲು ಭಾಯ್

ನವದೆಹಲಿ,ಆ.17- ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್‌ ಭಾಯ್‌ಜಾನ್‌ ಸಲಾನ್‌ಖಾನ್‌ ಅವರು ಇದೀಗ ಭಿನ್ನ ಮಾದರಿಯ ಸಿನಿಮಾ ನಿರ್ದೇಶಕರಿಗೆ ಕಾಲ್‌ಶೀಟ್‌ ನೀಡಿದ್ದಾರೆ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಟೈಗರ್‌-3 ಸಿನಿಮಾ ಕೂಡ ಕೈಕೊಟ್ಟಿದ್ದರಿಂದ ಸಲಾನ್‌ಖಾನ್‌ ಆಕ್ಷನ್‌ ಚಿತ್ರಗಳಿಗೆ ಗುಡ್‌ಬೈ ಹೇಳಿ ಭಿನ್ನ ಪಾತ್ರಗಳಲ್ಲಿ ನಟಿಸಲು ಮನಸು ಮಾಡಿದ್ದಾರೆ. ಕ್ಲಾಸಿಕ್‌ ಎನಿಸಿಕೊಂಡಿರುವ ಜಿಂದಗಿ ನಾ ಮಿಲೇಗಿ ದುಬಾರಾ, ಗಲ್ಲಿ ಬಾಯ್‌‍ ಇನ್ನಿತರೆ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಜನಪ್ರಿಯ ನಿರ್ದೇಶಕಿ ಜೋಯಾ ಅಖ್ತರ್‌ ಜೊತೆಗೆ ಸಲಾನ್‌ ಖಾನ್‌ ಕೈ ಜೋಡಿಸಿದ್ದಾರೆ. ಜೋಯಾ ಅಖ್ತರ್‌ … Continue reading ಆಕ್ಷನ್‌ ಬಿಟ್ಟು ಭಿನ್ನ ಚಿತ್ರಗಳತ್ತ ಮುಖಮಾಡಿದ ಸಲ್ಲು ಭಾಯ್