ಸಲ್ಲು ಜೊತೆ 43ನೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ

ನವದೆಹಲಿ ಜು. 7- ಬಾಲಿವುಡ್‌ಸ್ಟಾರ್‌ ನಟ ಸಲಾನ್‌ಖಾನ್‌ ಅವರು ಖ್ಯಾತ ಕ್ರಿಕೆಟಿಗ ಹಾಗೂ ತಮ ಸ್ನೇಹಿತ ಮಹೇಂದ್ರ ಸಿಂಗ್‌ ಧೋನಿ ಅವರ 43ನೇ ಹುಟ್ಟುಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ತಮ ಸಾಮಾಜಿಕ ಜಾಲತಾಣದೊಂದಿಗೆ ಹಂಚಿಕೊಂಡಿದ್ದಾರೆ. ಕಳೆದ ತಡರಾತ್ರಿ ಮಹೇಂದ್ರ ಸಿಂಗ್‌ ಧೋನಿ ಅವರ ನಿವಾಸಕ್ಕೆ ತೆರಳಿದ ಸಲಾನ್‌ಖಾನ್‌ ಅವರು ತಾವು ತಂದಿದ್ದ ವಿಶೇಷ ಕೇಕ್‌ ಅನ್ನು ಎಂಎಸ್‌‍ಡಿಯಿಂದ ಕತ್ತರಿಸುವ ಮೂಲಕ ಜನದಿನವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಧೋನಿ ಪತ್ನಿ ಸಾಕ್ಷಿ ಕೂಡ ಹಾಜರಿದ್ದರು.ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ … Continue reading ಸಲ್ಲು ಜೊತೆ 43ನೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ