ಸಂಭ್ರಮದಿಂದ ಮತದಾನ ಮಾಡಿದ ಸ್ಯಾಂಡಲ್‌ವುಡ್‌ ಮಂದಿ

ಜೆ.ಪಿ.ನಗರ, ಕೊಡಿಗೆಹಳ್ಳಿ, ಯಲಹಂಕದ ಜ್ಯೂಡಿಯೆಷಲ್‌ ಲೇಔಟ್‌ನ ಮತಗಟ್ಟೆಗಳಲ್ಲಿ ಸಪ್ತಮಿಗೌಡ, ಚೈತ್ರಾ ಆಚಾರ್‌, ರಾಗಿಣಿ ಮತದಾನ ಮಾಡಿದರು. ಇದೇ ವೇಳೆ ನಟಿಯರಾದ ನಿಧಿಸುಬ್ಬಯ್ಯ ಹಾಗೂ ಶ್ವೇತಾ ಶ್ರೀವಾಸ್ತವ ಅವರು ಕೂಡ ತಮ ಹಕ್ಕು ಚಲಾಯಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಕುಟುಂಬದೊಂದಿಗೆ ಮತದಾನ ಮಾಡಿದ ಡಾಲಿ ಧನಂಜಯ್‌ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆ ಸಂಬಂಧ ತಮ್ಮ ಮತದಾನದ ಹಕ್ಕು ಚಲಾಯಿಸಿದರೆ, ನಟ ಧನಂಜಯ್‌ ಅವರು ತಮ್ಮ ಹುಟ್ಟೂರಾದ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಹಟ್ಟಿಯಲ್ಲಿ ಕುಟುಂಬ ಸಮೇತರಾಗಿ ಮತದಾನದ ಕಟ್ಟೆಗೆ ತೆರಳಿ … Continue reading ಸಂಭ್ರಮದಿಂದ ಮತದಾನ ಮಾಡಿದ ಸ್ಯಾಂಡಲ್‌ವುಡ್‌ ಮಂದಿ