ವಿಶ್ವಕಪ್‌ ರೇಸ್‌ನಿಂದ ಇಂಗ್ಲೆಂಡ್‌ ಔಟ್‌..?

ಅಂಟಿಗುವಾ, ಜೂ.12- ನಮೀಬಿಯಾ ವಿರುದ್ಧ ಆಸ್ಟ್ರೇಲಿಯಾ ಭಾರೀ ಅಂತರದ ಗೆಲುವಿನಿಂದ ಸೂಪರ್‌- 8 ಹಂತಕ್ಕೆ ಅರ್ಹತೆ ಪಡೆದಿದ್ದರೆ, ಈ ಗೆಲುವು ಇಂಗ್ಲೆಂಡ್‌ನ ಮುಂದಿನ ಹಂತವನ್ನು ಕಠಿಣಗೊಳಿಸಿದೆ. 2022ರ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಜೋಸ್‌‍ ಬಟ್ಲರ್‌ ಬಳಗ ಪ್ರಸಕ್ತ ಚುಟುಕು ವಿಶ್ವಕಪ್‌ ಸರಣಿಯ ಆರಂಭಿಕ ಪಂದ್ಯದಲ್ಲೇ ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯವು ಮಳೆಯಿಂದ ಆಹುತಿಯಾಗಿ ಆಂಗ್ಲರ ಪಡೆಗೆ ನಿರಾಸೆ ಮೂಡಿಸಿತ್ತು. ನಂತರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ಜೋಸ್‌‍ ಬಟ್ಲರ್‌ ಬಳಗದ ಸೂಪರ್‌- … Continue reading ವಿಶ್ವಕಪ್‌ ರೇಸ್‌ನಿಂದ ಇಂಗ್ಲೆಂಡ್‌ ಔಟ್‌..?