ಜ್ಯುವೆಲರಿ ಅಂಗಡಿಗೆ ನುಗ್ಗಿ ಫೈರಿಂಗ್, ಹಾಡಹಗಲೇ ಸಿನಿಮಾ ಸ್ಟೈಲ್ ನಲ್ಲಿ ದರೋಡೆ ಯತ್ನ

ಬೆಂಗಳೂರು, ಮಾ.14- ಹಾಡಹಗಲೇ ನಾಲ್ವರು ದರೋಡೆಕೋರರು ಜ್ಯುವೆಲರಿ ಅಂಗಡಿಗೆ ನುಗ್ಗಿ ದರೋಡೆಗೆ ವಿಫಲ ಯತ್ನ ನಡೆಸಿ ಮಾಲೀಕ ಸೇರಿದಂತೆ ಇಬ್ಬರ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜ್ಯವೆಲರಿ ಅಂಗಡಿ ಮಾಲೀಕ ಅಪ್ಪುರಾಮ್ ಮತ್ತು ಸಂಬಂಧಿ ಅಂದಾರಾಮ್ ಗಾಯಗೊಂಡಿದ್ದಾರೆ. ಇಲ್ಲಿನ ದೇವಿ ನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್ ಅ್ಯಂಡ್ ಜ್ಯವೆಲರ್ಸ್ ಅಂಗಡಿ ಬಾಗಿಲು ತೆಗೆದು ಇಂದು ಬೆಳಗ್ಗೆ ಎಂದಿನಂತೆ ಮಾಲೀಕ ಹಾಗೂ ಮತ್ತಿಬ್ಬರು ಅಂಗಡಿಯಲ್ಲಿದ್ದರು. ಬೆಳಗ್ಗೆ 11.15ರ ಸುಮಾರನಲ್ಲಿ ನಾಲ್ವರು ದರೋಡೆಕೋರರು ಎರಡು … Continue reading ಜ್ಯುವೆಲರಿ ಅಂಗಡಿಗೆ ನುಗ್ಗಿ ಫೈರಿಂಗ್, ಹಾಡಹಗಲೇ ಸಿನಿಮಾ ಸ್ಟೈಲ್ ನಲ್ಲಿ ದರೋಡೆ ಯತ್ನ