ಟ್ರಂಪ್‌ ನಂತರ ಈಗ ಕಮಲಾ ಹ್ಯಾರಿಸ್‌‍ ಕಚೇರಿಯ ಮೇಲೂ ಗುಂಡಿನ ದಾಳಿ

ನ್ಯೂಯಾರ್ಕ್‌,ಸೆ.25- ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ, ಹಾಲಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ ಗುರಿಯಾಗಿಸಿಕೊಂಡು 2 ಬಾರಿ ಗುಂಡಿನ ದಾಳಿಯಾಗಿದೆ.ಇದೀಗ ಟ್ರಂಪ್‌ ಪ್ರತಿಸ್ಪರ್ಧಿ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌‍ಕಚೇರಿಯ ಮೇಲೂ ಗುಂಡು ಹಾರಿದೆ. ಅರಿಜೋನಾದ ಕಮಲಾ ಹ್ಯಾರಿಸ್‌‍ ಅವರ ಪ್ರಚಾರ ಕಚೇರಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮಧ್ಯರಾತ್ರಿಯ ನಂತರ ಯಾರೋ ಗುಂಡುಗಳನ್ನು ಹಾರಿಸಿದ್ದಾರೆ. ಟೆಂಪೆಯಲ್ಲಿನ ಸದರ್ನ್‌ ಅವೆನ್ಯೂ ಮತ್ತು ಪ್ರೀಸ್ಟ್‌ ಡ್ರೈವ್‌ ಬಳಿಯ ಡೆಮಾಕ್ರಟಿಕ್‌ ನ್ಯಾಷನಲ್‌ ಕಮಿಟಿ ಪ್ರಚಾರ ಕಚೇರಿಯಲ್ಲಿ ಗುಂಡುಗಳಿಂದ ಹಾನಿ … Continue reading ಟ್ರಂಪ್‌ ನಂತರ ಈಗ ಕಮಲಾ ಹ್ಯಾರಿಸ್‌‍ ಕಚೇರಿಯ ಮೇಲೂ ಗುಂಡಿನ ದಾಳಿ