ಶುಭಮನ್ ಗಿಲ್‌ಗೆ 12 ಲಕ್ಷ ದಂಡ

ಬೆಂಗಳೂರು, ಮಾ.27– ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 63 ರನ್ಗಳ ಸೋಲಿನಿಂದ ಕಂಗೆಟ್ಟಿದ್ದ ನಾಯಕ ಶುಭಮನ್ ಗಿಲ್ಗೆ ಐಪಿಎಲ್ ಮಂಡಳಿಯು 12 ಲಕ್ಷ ರೂ. ದಂಡ ವಿಧಿಸಿದೆ. ನಿಗತ ಸಮಯದೊಳಗೆ ಓವರ್ಗಳನ್ನು ಪೂರ್ಣಗೊಳಿಸದ ಪರಿಣಾಮ ಐಪಿಎಲ್ ನಿಯಮದಂತೆ ಗುಜರಾತ್ ಟೈಟನ್ಸ್ ತಂಡದ ಯುವ ನಾಯಕ ಶುಭಮನ್ ಗಿಲ್ಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಮಾಡಿರುವ ಮೊದಲ ಅಪರಾಧ ಇದಾಗಿರುವುದರಿಂದ ತಂಡದ ನಾಯಕನಿಗೆ 12 … Continue reading ಶುಭಮನ್ ಗಿಲ್‌ಗೆ 12 ಲಕ್ಷ ದಂಡ