ನಕಲಿ ಬೀಗದ ಕೀ ಬಳಸಿ ಅಕ್ಕನ ಮನೆಯನ್ನೇ ದೋಚಿದ್ದ ತಂಗಿ ಅರೆಸ್ಟ್

ಬೆಂಗಳೂರು, ಮೇ 7- ಅಕ್ಕನ ಮನೆಯಲ್ಲೇ ನಕಲಿ ಬೀಗದ ಕೀ ಬಳಸಿ 65 ಲಕ್ಷ ರೂ. ಬೆಲೆ ಬಾಳುವ ಚಿನ್ನದ ನಾಣ್ಯಗಳು ಮತ್ತು 52 ಲಕ್ಷ ನಗದು ಹಣವನ್ನು ಕಳವು ಮಾಡಿದ್ದ ತಂಗಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆಯ ನಿವಾಸಿ ಉಮಾ (29) ಬಂಧಿತ ಸಹೋದರಿ. ಈಕೆಯ ಮನೆಯಲ್ಲಿದ್ದ 5 ಲಕ್ಷ ನಗದು ಹಣ ಮತ್ತು 30 ಚಿನ್ನದ ನಾಣ್ಯಗಳನ್ನು ಹಾಗೂ ಆಕೆ ಕೆಲಸ ಮಾಡುವ ಆಟೋ ಕನ್ಸೆಲ್‌ಟೆಂಟ್‌ ಮಾಲೀಕರಿಗೆ ನೀಡಿದ್ದ 16 ಚಿನ್ನದ ನಾಣ್ಯಗಳನ್ನು … Continue reading ನಕಲಿ ಬೀಗದ ಕೀ ಬಳಸಿ ಅಕ್ಕನ ಮನೆಯನ್ನೇ ದೋಚಿದ್ದ ತಂಗಿ ಅರೆಸ್ಟ್