ಹಾಸನದ ವಿವಿಧೆಡೆ ಎಸ್‌‍ಐಟಿ ದಾಳಿ : 7 ಪೆನ್‌ ಡ್ರೈವ್‌, 6 ಹಾರ್ಡ್‌ ಡಿಸ್ಕ್‌, 4 ಲ್ಯಾಪ್ಟಾಪ್‌ ವಶಕ್ಕೆ

ಹಾಸನ, ಮೇ 17- ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ವಿಶೇಷ ತನಿಖಾ ತಂಡಕ್ಕೆ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 7 ಪೆನ್‌ಡ್ರೈವ್‌ಗಳು, ಹಾರ್ಡ್‌ ಡಿಸ್ಕ್‌ ಪತ್ತೆಯಾಗಿವೆ. ಪ್ರೀತಂ ಗೌಡ ಆಪ್ತರು ಮತ್ತು ಪ್ರಕರಣದ ಸಂಬಂಧ ಈಗಾಗಲೇ ಬಂಧಕ್ಕೊಳಗಾಗಿರುವವರ ಮನೆಗಳ ಮೇಲೆ ಎಸ್‌‍ಐಟಿ ಕಳೆದ ಎರಡು ದಿನ ಮುಂಜಾನೆವರೆಗೂ ದಾಳಿ ನಡೆಸಿತ್ತು. ಈಗ ವಶಕ್ಕೆ ಪಡೆದಿರುವ ಪೆನ್‌ಡ್ರೈವ್‌ಗಳನ್ನು ಎಸ್‌‍ಐಟಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಿದೆ. … Continue reading ಹಾಸನದ ವಿವಿಧೆಡೆ ಎಸ್‌‍ಐಟಿ ದಾಳಿ : 7 ಪೆನ್‌ ಡ್ರೈವ್‌, 6 ಹಾರ್ಡ್‌ ಡಿಸ್ಕ್‌, 4 ಲ್ಯಾಪ್ಟಾಪ್‌ ವಶಕ್ಕೆ