ಆರ್‌ಸಿಬಿ ಪರ ಆಡಲು ‘ಸಿಕ್ಸರ್‌ ಕಿಂಗ್‌’ ಪ್ರಿಯಾಂಶ್‌ ಆರ್ಯ ಉತ್ಸುಕ

ಬೆಂಗಳೂರು, ಸೆ.3– ಡೆಲ್ಲಿ ಪ್ರೀಮಿಯರ್‌ ಲೀಗ್‌ನಲ್ಲಿ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಸಿಡಿಸಿ ದಾಖಲೆ ನಿರ್ಮಿಸಿರುವ ಯುವ ಆಟಗಾರ ಪ್ರಿಯಾಂಶ್‌ ಆರ್ಯಗೆ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡುವ ಉತ್ಸುಕತೆ ಹೊಂದಿದ್ದೇನೆ ಎಂದು ಹೇಳಿದ್ದಾರೆ. ಪ್ರಿಯಾಂಶ್‌ ಆರ್ಯ ಅವರು 18 ನಂಬರ್‌ ಜೆರ್ಸಿ ತೊಟ್ಟು ಆಡುತ್ತಿದ್ದು , ಟೀಮ್‌ ಇಂಡಿಯಾ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ 18 ನಂಬರ್‌ ಜೆರ್ಸಿ ಹೊಂದಿರುವ ಕ್ಲಾಸ್‌‍ ಆಟಗಾರ ವಿರಾಟ್‌ ಕೊಹ್ಲಿಯೊಂದಿಗೆ ಕ್ರೀಸ್‌‍ … Continue reading ಆರ್‌ಸಿಬಿ ಪರ ಆಡಲು ‘ಸಿಕ್ಸರ್‌ ಕಿಂಗ್‌’ ಪ್ರಿಯಾಂಶ್‌ ಆರ್ಯ ಉತ್ಸುಕ