ಮೆಗಾಸ್ಟಾರ್ ಚಿರು ಚಿತ್ರದಲ್ಲಿ ನಟಿಸಲ್ಲ ಎಂದ ಕನ್ನಡತಿ ಶ್ರೀಲೀಲಾ

ಬೆಂಗಳೂರು, ಆ.18- ಕನ್ನಡದ ಕಿಸ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಕನ್ನಡತಿ ಶ್ರೀಲೀಲಾ ಅವರು ಮೆಗಾಸ್ಟಾರ್ ಚಿರಂಜೀವಿ ನಟನೆಯ ವಿಶುಂಭರ ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತಳೆದಿದ್ದಾರೆ. ಟಾಲಿವುಡ್ ಚಿತ್ರರಂಗದಲ್ಲಿ 2024ರ ಬಹು ನಿರೀಕ್ಷೆ ಹುಟ್ಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಿಂಬಸಾರ ಚಿತ್ರದ ನಿರ್ದೇಶಕ ಮಲ್ಲಾಡಿ ವಶಿಷ್ಟ ಕಾಂಬಿನೇಷನ್ನ ವಿಶುಂಭರ ಚಿತ್ರದಲ್ಲಿನ ಒಂದು ಸ್ಪೆಷಾಲ್ ಗೀತೆಯಲ್ಲಿ ಬಂದು ನಟಿಸುವಂತೆ ನಟಿ ಶ್ರೀಲೀಲಾಗೆ ಭರ್ಜರಿ ಆಫರ್ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ಒಲ್ಲೆ ಎಂದು ಹೇಳುವ ಮೂಲಕ … Continue reading ಮೆಗಾಸ್ಟಾರ್ ಚಿರು ಚಿತ್ರದಲ್ಲಿ ನಟಿಸಲ್ಲ ಎಂದ ಕನ್ನಡತಿ ಶ್ರೀಲೀಲಾ