ರಾಜ್ಯದಲ್ಲಿ ಸ್ಟಾರ್ ಚಂದ್ರು ಶ್ರೀಮಂತ ಅಭ್ಯರ್ಥಿ, ಬ್ರಿಜೇಶ್ ಚೌಟ ಬಡ ಅಭ್ಯರ್ಥಿ

ಬೆಂಗಳೂರು,ಏ.6- ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಅತಿ ಶ್ರೀಮಂತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಅದೇ ರೀತಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿವೃತ್ತ ಸೇನಾಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅತಿ ಬಡ ಅಭ್ಯರ್ಥಿಯಾಗಿದ್ದಾರೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಘೋಷಣೆ ಮಾಡಿಕೊಂಡಿರುವ ತಮ್ಮ ಚರಾಚಿರ ಆಸ್ತಿ ವಿವರಗಳಲ್ಲಿ ಇದು ಬಹಿರಂಗಗೊಂಡಿದೆ. ಸಕ್ಕರೆ … Continue reading ರಾಜ್ಯದಲ್ಲಿ ಸ್ಟಾರ್ ಚಂದ್ರು ಶ್ರೀಮಂತ ಅಭ್ಯರ್ಥಿ, ಬ್ರಿಜೇಶ್ ಚೌಟ ಬಡ ಅಭ್ಯರ್ಥಿ