ಬಾಂಗ್ಲಾ ಅಲ್ಪಸಂಖ್ಯಾತರನ್ನು ಕರೆತಂದು ಅಕ್ರಮ ಮತದಾರರ ಪಟ್ಟಿ ತಯಾರು; ಶೋಭಾ ಕರಂದ್ಲಾಜೆ ಸ್ಫೋಟಕ ಆರೋಪ
ಬೆಂಗಳೂರು,ಜು.3- ಕರ್ನಾಟಕದಲ್ಲಿ ಅಕ್ರಮ ಮತದಾರರ ಪಟ್ಟಿ ತಯಾರು ಮಾಡಲು ರಾಜ್ಯಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಬಾಂಗ್ಲಾ ದೇಶದ ಅಲ್ಪಸಂಖ್ಯಾತರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಫೋಟಕ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಪತ್ರ ಬರೆದಿದ್ದು, ಜಿಬಿಎನ 27 ವಾರ್ಡ್ ಗಳಲ್ಲಿ ಎರಡೆರಡು ಎಸ್‌ಐಆರ್ ನಡೆಯುತ್ತಿದೆ. ರಾಹುಲ್ ಗಾಂಧಿ ಅವರನ್ನು ತೃಪ್ತಿಪಡಿಸಲು ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ. ರಾಜ್ಯ ಚುನಾವಣಾ ಆಯೋಗ ಇನ್ನೊಂದು ಎಸ್‌ಐಆರ್ ಮಾಡುತ್ತಿದೆ. ತಕ್ಷಣ ಇದನ್ನು … Continue reading ಬಾಂಗ್ಲಾ ಅಲ್ಪಸಂಖ್ಯಾತರನ್ನು ಕರೆತಂದು ಅಕ್ರಮ ಮತದಾರರ ಪಟ್ಟಿ ತಯಾರು; ಶೋಭಾ ಕರಂದ್ಲಾಜೆ ಸ್ಫೋಟಕ ಆರೋಪ
Copy and paste this URL into your WordPress site to embed
Copy and paste this code into your site to embed