ಅಮ್ಮನ ಕುರಿತು ಹೆಚ್.ಡಿ.ರೇವಣ್ಣ ಅಂತರಾಳದ ಮಾತು

-ಹೆಚ್‌.ಡಿ.ರೇವಣ್ಣಮಿನು ಮಿನುಗುವ ಸಾವಿರ ತಾರೆಗಳು ಸೇರಿದರೂ ಒಂದು ಚಂದ್ರನಾಗಬಹುದೆ? ಹಾಲು ಬೆಳದಿಂಗಳ ಹೊಳೆ ಹರಿಸಬಹುದೆ? ಹಾಗೆ ತಾಯಿ ಎನ್ನುವ ದೈವಕ್ಕೆ ಬೇರಾವುದೇ ಪರ್ಯಾಯವಿರಬಹುದೆ? ಮಾತೆಯ ಮಮತೆಯ ಸವಿ ನೀಡಬಹುದೆ? ನನ್ನ ಮಟ್ಟಿಗಂತೂ ಖಂಡಿತಾ ಇಲ್ಲ. ನನಗೆ ಜನ ನೀಡಿದ ನನ್ನಮನೇ ನನ್ನ ಸರ್ವಸ್ವ, ಸಮಸ್ತ ಅವರು ಬರೀ ನನಗೆ ಜನ ನೀಡಿದ್ದಷ್ಟೇ ಅಲ್ಲ. ಈ ಬದುಕನ್ನು ಬದುಕಾಗಿಸಿಕೊಳ್ಳಲು ನೀಡಿದ ಸಕಲ ನೆರವಿನ ಋಣವನ್ನು ತೀರಿಸುವುದು ನನ್ನ ಈ ಒಂದು ಜನದಿಂದ ಸಾಧ್ಯವಿಲ್ಲ.ಶ್ರೀಮತಿ ಚೆನ್ನಮ, ಶ್ರೀ ಹೆಚ್‌.ಡಿ.ದೇವೇಗೌಡರ ಆರು … Continue reading ಅಮ್ಮನ ಕುರಿತು ಹೆಚ್.ಡಿ.ರೇವಣ್ಣ ಅಂತರಾಳದ ಮಾತು