ಜೀವನದ ಪ್ರತಿ ಕ್ಷಣವೂ ಅಮ್ಮನಿಂದ ಸಾಕಷ್ಟು ಕಲಿತಿದ್ದೇನೆ : ಹೆಚ್.ಡಿ.ಕುಮಾರಸ್ವಾಮಿ
ಅಮ ನಮನ್ನು ಬಹಳ ಪ್ರೀತಿಯಿಂದ ಸಾಕಿ ಸಲಹಿದ್ದಾರೆ. ನನ್ನ ಬದುಕಿನ ಮೇಲೆ ಅವರ ಪ್ರೀತಿ ನಡೆನುಡಿ ಅದ್ಭುತ ಪರಿಣಾಮ ಬೀರಿದೆ. ಅವರೊಂದಿಗೆ ಇರುವ ಪ್ರತೀ ಕ್ಷಣವೂ ನನಗೆ ಒಂದಲ್ಲ ಒಂದು ರೀತಿಯಲ್ಲಿ ಏನನ್ನಾದರೂ ಅವರಿಂದ ಕಲಿಯಲು ಅವಕಾಶವಾಗುತ್ತದೆ. ಈಗಲೂ ನಮಗೆ ಬುದ್ದಿ ಹೇಳುವುದನ್ನು ಅವರು ಮರೆಯುವುದಿಲ್ಲ. ಹಸಿದವರಿಗೆ ಅನ್ನವಿಟ್ಟು ತಾವು ಖಾಲಿ ಹೊಟ್ಟೆಯಲ್ಲಿ ಮಲಗಿದ್ದನ್ನು ನಾನೇ ಕಂಡಿದ್ದೇನೆ. ಅನ್ನದ ಮಹತ್ವದ ಬಗ್ಗೆ ಅವರದ್ದೇ ಆದ ಮಾತುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಬಡವರ ಬಗ್ಗೆ ಅವರು ತೋರುತ್ತಿದ್ದ ಅನುಕಂಪ, … Continue reading ಜೀವನದ ಪ್ರತಿ ಕ್ಷಣವೂ ಅಮ್ಮನಿಂದ ಸಾಕಷ್ಟು ಕಲಿತಿದ್ದೇನೆ : ಹೆಚ್.ಡಿ.ಕುಮಾರಸ್ವಾಮಿ
Copy and paste this URL into your WordPress site to embed
Copy and paste this code into your site to embed