BIG STORY : ಸಿದ್ದರಾಮಯ್ಯನವರ ದಾಖಲೆ ಬಜೆಟ್‌ನಲ್ಲಿ ಏನೆಲ್ಲಾ ಇದೆ..? ಇಲ್ಲಿದೆ ಕಂಪ್ಲೀಟ್ ಚಿತ್ರಣ
ಬೆಂಗಳೂರು, ಮಾ.6- ಅಬಕಾರಿ ಇಲಾಖೆಯಲ್ಲಿ ಮಹತ್ವದ ಬದಲಾವಣೆ , ದ್ರವೀಕೃತ ನೈಸರ್ಗಿಕ ಅನಿಲದ ಮೇಲಿನ ತೆರಿಗೆ ಇಳಿಕೆ, ಉಪನೋಂದಣಿ ಕಚೇರಿಗಳಲ್ಲಿ ನಾಗರಿಕ ಸ್ನೇಹಿ ಕ್ರಮಗಳು ಸೇರಿದಂತೆ ಹಲವಾರು ಬದಲಾವಣೆಗಳನ್ನೊಳ ಗೊಂಡ 2026-27ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿಂದು ಮಂಡಿಸಿದ್ದಾರೆ.ಎಐ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರಸಕ್ತ ವರ್ಷ ಕೈಗಾರಿಕೆಗಳಿಗೆ 1500 ನಿವೇಶನಗಳ ಹಂಚಿಕೆ, ವಿದ್ಯುತ್ ಸಹಾಯ ಧನ ಯೋಜನೆ, ಧಾರವಾಡ ಕೈಗಾರಿಕಾ ನೋಡ್ ಆರಂಭ, ಮೂಲಸೌಕರ್ಯಕ್ಕೆ ಆದ್ಯತೆ, ಲೋಕೋಪಯೋಗಿ ಇಲಾಖೆಯಿಂದ2200 ಕಿ.ಮೀ ಉದ್ದದ … Continue reading BIG STORY : ಸಿದ್ದರಾಮಯ್ಯನವರ ದಾಖಲೆ ಬಜೆಟ್‌ನಲ್ಲಿ ಏನೆಲ್ಲಾ ಇದೆ..? ಇಲ್ಲಿದೆ ಕಂಪ್ಲೀಟ್ ಚಿತ್ರಣ
Copy and paste this URL into your WordPress site to embed
Copy and paste this code into your site to embed