ಕಲ್ಲುಕ್ವಾರಿಗಳಲ್ಲಿ ದುರಂತಗಳು ನಡೆಯದಂತೆ ಕಠಿಣಕ್ರಮ : ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಜು.2- ಕಲ್ಲುಕ್ವಾರಿಗಳಲ್ಲಿ ದುರಂತ ಘಟನೆಗಳು ನಡೆಯದಂತೆ ಅಗತ್ಯ ಕಠಿಣಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ರಸ್ತೆಯ ಕ್ವಾರಿಯಲ್ಲಿ ಮಣ್ಣು ಕುಸಿದು ಆರೇಳು ಮಂದಿ ಸಾವನ್ನಪ್ಪಿರುವ ವರದಿ ಇದೆ. ದುರ್ಘಟನೆಯಲ್ಲಿ ಸ್ಫೋಟ ಸಂಭವಿಸಿಲ್ಲ ಎಂಬ ಮಾಹಿತಿ ಇದೆ ಎಂದರು. ಘಟನೆಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ, ಏನಾಗಿದೆ?, ಕ್ವಾರಿ ಸಕ್ರಮವೋ?, ಅಕ್ರಮವೋ? ಎಂಬೆಲ್ಲಾ ವಿವರಗಳಿರುವ ವರದಿಯನ್ನು ಮಧ್ಯಾಹ್ನದ ವೇಳೆಗೆ ಅಧಿಕೃತವಾಗಿ ಪಡೆಯಲಾಗುವುದು ಎಂದರು. ನಂತರ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು, ಯಾವ ರೀತಿ ಜಾಗೃತಿ … Continue reading ಕಲ್ಲುಕ್ವಾರಿಗಳಲ್ಲಿ ದುರಂತಗಳು ನಡೆಯದಂತೆ ಕಠಿಣಕ್ರಮ : ಸಿಎಂ ಡಿ.ಕೆ.ಶಿವಕುಮಾರ್
Copy and paste this URL into your WordPress site to embed
Copy and paste this code into your site to embed