ಪಡ್ಡೆಹೆಕ್ಳ ನಿದ್ದೆಗೆಡಿಸಲು ಸ್ಯಾಂಡಲ್‌ವುಡ್‌ಗೆ ಸನ್ನಿಲಿಯೋನ್‌ ರೀಎಂಟ್ರಿ

ಬೆಂಗಳೂರು, ಸೆ.9- ಶೇಷಮಾ…. ಶೇಷಮಾ.. ಬಾಗಿಲು ತೆರೆಯಮ…. ಎಂದು ಡಿ.ಕೆ. ಸಿನಿಮಾದಲ್ಲಿ ಜೋಗಿ ಪ್ರೇಮ್‌ರೊಂದಿಗೆ ಭರ್ಜರಿ ಸ್ಟೆಪ್‌್ಸ ಹಾಕಿದ್ದ ಬಾಲಿವುಡ್‌ನ ಮಾದಕ ಬೆಡಗಿ ಸನ್ನಿಲಿಯೋನ್‌. ನಂತರ ಇಂದ್ರಜಿತ್‌ ಲಂಕೇಶ್‌ ಜೊತೆಗೆ ಲವ್‌ ಯೂ ಆಲಿಯಾ ಚಿತ್ರದಲ್ಲಿ ತುಂಡುಡುಗೆ ತೊಟ್ಟು ಜರ್ಬರ್‌ದಸ್ತ್‌ ಮೈಮಾಟ ಪ್ರದರ್ಶಿಸಿದ್ದರು. ಈಗ ಮತ್ತೆ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಯುಐ ಚಿತ್ರದಲ್ಲಿ ಭರ್ಜರಿ ಎಂಟ್ರಿ ಕೊಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯಲು ಸನ್ನಿಲಿಯೋನ್‌ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಹಾರಿ ಬಂದಿದ್ದಾಳೆ. ಈಗಾಗಲೇ ಸನ್ನಿಲಿಯೋನ್‌ಳ ಮಾದಕ … Continue reading ಪಡ್ಡೆಹೆಕ್ಳ ನಿದ್ದೆಗೆಡಿಸಲು ಸ್ಯಾಂಡಲ್‌ವುಡ್‌ಗೆ ಸನ್ನಿಲಿಯೋನ್‌ ರೀಎಂಟ್ರಿ