ಸದನಕ್ಕೆ ಶಾಸಕರು ಚಕ್ಕರ್, ಪ್ರೇಕ್ಷಕರ ಗ್ಯಾಲರಿಯು ಖಾಲಿ ಖಾಲಿ
ಬೆಂಗಳೂರು,ಮಾ.7- ವಿಧಾನಸಭೆಯಲ್ಲಿಂದು ಶಾಸಕರ ಹಾಜರಾತಿ ಪ್ರಮಾಣ ವಿರಳವಾಗಿತ್ತು. ಹಾಗೆಯೇ ಪ್ರೇಕ್ಷಕರ ಗ್ಯಾಲರಿಯು ಭಣಗುಡುತ್ತಿತ್ತು. ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಶಾಸಕರ ಹಾಜರಾತಿ ಕೊರತೆ ಎದ್ದುಕಾಣುತ್ತಿತ್ತು. ಆಡಳಿತ ಮತ್ತು
Read more