15 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ ಕಾಲಿವುಡ್‌ನ ಸ್ಟಾರ್ ನಟ
ಚೆನ್ನೈ, ಸೆ. 9- ಕಳೆದ ಕೆಲವು ತಿಂಗಳಿನಿಂದ ಕಾಲಿವುಡ್‌ನ ಸ್ಟಾರ್ ನಟ ಜಯಂರವಿ ಅವರು ವಿಚ್ಛೇದನ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇಂದು ನಟ ತಮ ಪತ್ನಿ ಆರತಿಗೆ ವಿಚ್ಛೇದನ ನೀಡುವ ಮೂಲಕ 15 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ.ಇಂದು ತಮ ಎಕ್‌್ಸ ಖಾತೆಯಲ್ಲಿ ತಮಿಳು ಹಾಗೂ ಇಂಗ್ಲೀಷ್ ಸಂದೇಶದ ಮೂಲಕ ಜಯಂರವಿ ತಮ ನಿರ್ಧಾರವನ್ನು ಪ್ರಕಟಿಸಿದ್ದು, `ನನ್ನ ಪತ್ನಿ ಆರತಿಗೆ ವಿಚ್ಛೇದನ ನೀಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ. ಜಯಂ ರವಿ ಅವರು ಈಗ ಸಂಕಷ್ಟದ ಜೀವನ … Continue reading 15 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ ಕಾಲಿವುಡ್‌ನ ಸ್ಟಾರ್ ನಟ
Copy and paste this URL into your WordPress site to embed
Copy and paste this code into your site to embed