ಬೈಕ್‌ನಲ್ಲಿ ಹೋಗಿದ್ದ ಟೆಕ್ಕಿ ನಿಗೂಢ ನಾಪತ್ತೆ, ಪತ್ನಿಯಿಂದ ಪೊಲೀಸರಿಗೆ ದೂರು

ಬೆಂಗಳೂರು,ಆ.12- ಬೈಕ್‌ ತೆಗೆದುಕೊಂಡು ಹೊರಗೆ ಹೋದ ಟೆಕ್ಕಿಯೊಬ್ಬರು ಎಂಟು ದಿನ ಕಳೆದರೂ ವಾಪಸ್‌‍ ಬಂದಿಲ್ಲ. ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಟೆಕ್ಕಿಯವರ ಪತ್ನಿ ಕೊಡಿಗೆಹಳ್ಳಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಲಕ್ನೋ ಮೂಲದ ವಿಪಿನ್‌ ಗುಪ್ತ(37) ಎಂಬುವರು ಮಾನ್ಯತಾ ಟೆಕ್‌ ಪಾರ್ಕ್‌ನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್‌ ಇಂಜಿನಿಯರ್‌ ಆಗಿದ್ದು, ನಗರದಲ್ಲಿ ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ವಾಸವಿದ್ದಾರೆ. ಕಳೆದ ಆ.4ರಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ವಿಪಿನ್‌ ಗುಪ್ತ ಅವರು ಎಲ್ಲಿಗೆ ಹೋಗುತ್ತಿದ್ದೇನೆಂದು ಪತ್ನಿಗೆ ಹೇಳದೆ … Continue reading ಬೈಕ್‌ನಲ್ಲಿ ಹೋಗಿದ್ದ ಟೆಕ್ಕಿ ನಿಗೂಢ ನಾಪತ್ತೆ, ಪತ್ನಿಯಿಂದ ಪೊಲೀಸರಿಗೆ ದೂರು