ಚೀನಾದಲ್ಲಿನ ಅಮೆರಿಕ ಕಂಪನಿಗಳಿಗೆ ಶುರುವಾಯ್ತು ಚಿಂತೆ

ಬೀಜಿಂಗ್, ಏ 23- ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವಿನ ಉದ್ವಿಗ್ನತೆಯು ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕನ್ ಕಂಪನಿಗಳಿಗೆ ಪ್ರಮುಖ ಚಿಂತೆಯಾಗಿದೆ ಎಂದು ಇಲ್ಲಿನ ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ಕಳವಳ ವ್ಯಕ್ತಪಡಿಸಿದೆ. ವರದಿಯ ಪ್ರಕಾರ ಅಸಮಂಜಸ ಮತ್ತು ಅಸ್ಪಷ್ಟ ನೀತಿಗಳಿಂದ ಹೆಚ್ಚುತ್ತಿರುವ ಕಾರ್ಮಿಕ ವೆಚ್ಚಗಳು ಮತ್ತು ಡೇಟಾ ಭದ್ರತೆ ಸಮಸ್ಯೆಗಳು ಅಮೆರಿಕಾ ಕಂಪನಿಗಳು ಚೀನಾದಲ್ಲಿ ಕಾರ್ಯನಿರ್ವಹಿಸುವುದು ಪ್ರಮುಖ ಚಿಂತೆಯಾಗಿದೆ ಎಂದು ಹೇಳಿದೆ. ಬೀಜಿಂಗ್ ವಿದೇಶಿ ವ್ಯವಹಾರಗಳನ್ನು ಸ್ವಾಗತಿಸುತ್ತದೆ ಎಂದು ಚೀನಾದ ನಾಯಕರ ಹೇಳಿಕೆಗಳ ಹೊರತಾಗಿಯೂ, ಅನೇಕರು ಇನ್ನೂ ಮುಕ್ತ … Continue reading ಚೀನಾದಲ್ಲಿನ ಅಮೆರಿಕ ಕಂಪನಿಗಳಿಗೆ ಶುರುವಾಯ್ತು ಚಿಂತೆ