ಮೋದಿ ಹ್ಯಾಟ್ರಿಕ್ ಪ್ರಮಾಣವಚನ ಸಮಾರಂಭಕ್ಕೆ ಸಿದ್ದತೆ, 7 ಸುತ್ತಿನ ಭದ್ರತೆ

ನವದೆಹಲಿ,ಜೂ.8- ಪ್ರಧಾನಿ ನರೇಂದ್ರಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಾಳೆ ವಿವಿಧ ರಾಷ್ಟ್ರಗಳ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಭೂತಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಏಳು ಸುತ್ತಿನ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಬೆಳಗಿನಿಂದಲೇ ದ್ರೋಣ್‌ ಹಾರಾಟವನ್ನು ನಿಷೇಧ ಮಾಡಲಾಗಿದೆ. ಅಲ್ಲದೆ ರಾಷ್ಟ್ರಪತಿ ಭವನ, ಪ್ರಧಾನಮಂತ್ರಿ ನಿವಾಸ, ಸುಪ್ರೀಂಕೋರ್ಟ್‌ ಕಟ್ಟಡ, ರಾಯಭಾರಿಗಳ ಕಚೇರಿ ಸೇರಿದಂತೆ ಮತ್ತಿತರ ಕಡೆ ವಿಮಾನ ಹಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಈ ಹಿಂದೆ ಜಿ-20 ಸಮಾವೇಶ ನಡೆದ ವೇಳೆ ಕೈಗೊಂಡಿದ್ದ ಭದ್ರತೆಯ ಮಾದರಿಯನ್ನು … Continue reading ಮೋದಿ ಹ್ಯಾಟ್ರಿಕ್ ಪ್ರಮಾಣವಚನ ಸಮಾರಂಭಕ್ಕೆ ಸಿದ್ದತೆ, 7 ಸುತ್ತಿನ ಭದ್ರತೆ