ಕಮರಿಗೆ ಬಸ್‌‍ ಉರುಳಿ ಬಿದ್ದು ಮೂವರ ಸಾವು, 24 ಮಂದಿಗೆ ಗಾಯ

ಉತ್ತರಕಾಶಿ, ಜೂ.12 (ಪಿಟಿಐ) ಉತ್ತರಾಖಂಡದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಗಂಗನಾನಿ ಬಳಿ ಬಸ್‌‍ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಗಂಗ್ನಾನಿಯಿಂದ 50 ಕಿಮೀ ದೂರದಲ್ಲಿ ಈ ಘಟನೆ ಸಂಭವಿಸಿದೆ. ಬಸ್‌‍ ಚಾಲಕನ ನಿಯಂತ್ರಣ ತಪ್ಪಿ, ಕ್ರ್ಯಾಶ್‌ ಬ್ಯಾರಿಯರ್‌ ಮುರಿದು, ಕಮರಿಗೆ ಬಿದ್ದು, ಕೆಳಕ್ಕೆ ಢಿಕ್ಕಿ ಹೊಡೆಯುವ ಮುನ್ನವೇ ಮರದ ಮೇಲೆ ಸಿಲುಕಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಸ್‌‍ ಗಂಗೋತ್ರಿಯಿಂದ … Continue reading ಕಮರಿಗೆ ಬಸ್‌‍ ಉರುಳಿ ಬಿದ್ದು ಮೂವರ ಸಾವು, 24 ಮಂದಿಗೆ ಗಾಯ