ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-05-2024)

ನಿತ್ಯ ನೀತಿ : ತಪ್ಪು ಎನ್ನುವುದು ಜೀವನದ ಒಂದು ಪುಟ ಮಾತ್ರ. ಸಂಬಂಧಗಳು ಎನ್ನುವುದು ಪೂರ್ತಿ ಪುಸ್ತಕ. ದಯವಿಟ್ಟು ಆ ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ. ಪಂಚಾಂಗ ಸೋಮವಾರ 13-05-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಪುನರ್ವಸು / ಯೋಗ: ಶೂಲ / ಕರಣ: ಕೌಲವ ಸೂರ್ಯೋದಯ : ಬೆ.05.55ಸೂರ್ಯಾಸ್ತ : 06.37ರಾಹುಕಾಲ : 7.30-9.00ಯಮಗಂಡ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-05-2024)