ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-08-2024)

ನಿತ್ಯ ನೀತಿ :ಅಳತೆ ಮೀರಿ ಕಟ್ಟಿದ ಮನೆ, ಅಳತೆ ಮೀರಿ ಮಾಡಿದ ಸಾಲ, ಅದ್ಧೂರಿಯಾಗಿ ಮಾಡಿದ ಮದುವೆ, ಸರಳತೆ ಮೀರಿ ತೋರಿಕೆಯ ಬದುಕು, ಅತಿಯಾಗಿ ಒಬ್ಬರ ಮೇಲಿರುವ ನಂಬಿಕೆ, ಅಪಾರವಾದ ಪ್ರೀತಿ ಹಾಗೂ ವಿಶ್ವಾಸ ಇವುಗಳು ಯಾವತ್ತೂ ಒಳ್ಳೆಯದಲ್ಲ. ಪಂಚಾಂಗ : ಶನಿವಾರ , 03-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಪುನರ್ವಸು / ಯೋಗ: ವಜ್ರ /ಕರಣ: … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-08-2024)