ವಾರಕ್ಕೊಮ್ಮೆ ಸ್ನಾನ, ಹೋಟೆಲ್ ಊಟ : ಹನಿ ಹನಿ ನೀರಿಗೂ ಬೆಂಗಳೂರಿಗರ ಪರದಾಟ

-ರಮೇಶ್ ಪಾಳ್ಯಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನ ನೀರಿನ ಅಭಾವ ಇಲ್ಲಿನ ಜನರನ್ನು ಕಂಗೆಡಿಸಿದೆ. ದುಡ್ಡು ಕೊಟ್ಟರೂ ನೀರು ಸಿಗುತ್ತಿಲ್ಲ ಹೀಗಾಗಿ ವಾರಕ್ಕೊಮ್ಮೆ ಸ್ನಾನ, ಅಡುಗೆ ಮಾಡುವ ಬದಲು ಹೋಟೆಲ್ನಲ್ಲಿ ಆರ್ಡರ್ ಮಾಡಿ ತಿನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಲ್ಲದೆ ಸಂಸ್ಕರಿಸಿದ ನೀರನ್ನು ಬಳಸುವ ಮೂಲಕ ಒಂದು ಹನಿ ನೀರಿಗೂ ಒದ್ದಾಡುವಂತಹ ಸ್ಥಿತಿ ಬಂದೋದಗಿದೆ. ನಗರದ ಬಾಬುಸಾಪಾಳ್ಯದ ನಿವಾಸಿಗಳು ಕಳೆದ ಎರಡು ತಿಂಗಳುಗಳಿಂದ ತಮ್ಮ ದೈನಂದಿನ ಪೂರೈಕೆಗಾಗಿ ನೀರಿನ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿದ್ದಾರೆ. ನಮಗೆ ಪ್ರತಿನಿತ್ಯ ನಾಲ್ಕು ಟ್ಯಾಂಕರ್ಗಳು … Continue reading ವಾರಕ್ಕೊಮ್ಮೆ ಸ್ನಾನ, ಹೋಟೆಲ್ ಊಟ : ಹನಿ ಹನಿ ನೀರಿಗೂ ಬೆಂಗಳೂರಿಗರ ಪರದಾಟ