ಚಿಕ್ಕಮಗಳೂರು : ಗಂಡನ್ನು ದೊಣ್ಣೆಯಿಂದ ಹೊಡೆದು ಕೊಂದ ಹೆಂಡತಿ

ಚಿಕ್ಕಮಗಳೂರು,ಮೇ.16- ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯೇ ದೊಣ್ಣೆಯಿಂದ ಪತಿಯನ್ನು ಥಳಿಸಿ ಕೊಲೆ ಮಾಡಿದ ಘಟನೆ ನಗರದ ಗೌರಿ ಕಾಲುನಿಯಲ್ಲಿ ನಡೆದಿದೆ. ರಾತ್ರಿ ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು ಮಾತಿಗೆ ಮಾತು ಬೆಳೆದು ಪತ್ನಿ ಭಾರತಿ ಮನೆಯಲ್ಲಿದ್ದ ದೊಣ್ಣೆಯಿಂದ ಹೊಡೆದು ಗಂಡ ಸುರೇಶ್‌(53)ನನ್ನು ಹತ್ಯೆ ಮಾಡಿದ್ದಾಳೆ. 20 ವರ್ಷಗಳ ಹಿಂದೆ ಮದುವೆಯಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಮರಗೆಲಸದ ವೃತ್ತಿ ಮಾಡುತ್ತಿದ್ದ ಸುರೇಶ್‌ ಒಳ್ಳೆಯ ಸಂಪಾದನೆ ಮಾಡುತ್ತಾ ಸುಖೀ ಸಂಸಾರವಿತ್ತು. ಇತ್ತೀಚೆಗೆ ಮನೆಯಲ್ಲಿ ಗಂಡ- ಹೆಂಡತಿ ನಡುವೆ ವಿಪರೀತ … Continue reading ಚಿಕ್ಕಮಗಳೂರು : ಗಂಡನ್ನು ದೊಣ್ಣೆಯಿಂದ ಹೊಡೆದು ಕೊಂದ ಹೆಂಡತಿ