ಪತಿ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ
ಪಾವಗಡ,ಆ.2- ಪತಿ ಆತಹತ್ಯೆ ಮಾಡಿಕೊಂಡ ಮರುದಿನ ಮೃತನ ಪತ್ನಿ ಗಂಡು ಮಗುವಿಗೆ ಜನ ನೀಡಿರುವಂತಹ ಅಪರೂಪ ಘಟನೆ ಇಲ್ಲಿ ನಡೆದಿದೆ. ಪಟ್ಟಣದ ಕಾಳಿದಾಸ ನಗರದ ನಿವಾಸಿ ಅಭಿಷೇಕ್(26)ಎಂಬ ಯುವಕ ಮನನೊಂದು ಕಳೆದ ಸೆ.30ರಂದು ರಾತ್ರಿ ತಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಈ ವೇಳೆ ಅಭಿಷೇಕ್ ಪತ್ನಿ ರಜಿಯಾ ಭಾನು ತುಂಬು ಗರ್ಭಿಣಿಯಾಗಿದ್ದು ಮಂಗಳವಾರ ಮಧ್ಯಾಹ್ನ 1 ಗಂಟೆಯ ಸಂದರ್ಭದಲ್ಲಿ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ ನೀಡಿದ್ದಾರೆ, ಪಾವಗಡ ಪಟ್ಟಣದಲ್ಲಿ ಏರ್ಟೆಲ್ ಕಂಪನಿಯಲ್ಲಿ … Continue reading ಪತಿ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ
Copy and paste this URL into your WordPress site to embed
Copy and paste this code into your site to embed