ಅಕ್ರಮ ಸಂಬಂದಕ್ಕಾಗಿ ಪತಿಯನ್ನು ಕೊಂದು ಶೌಚಾಲಯದಲ್ಲಿ ಶವ ಹೂತಿಟ್ಟ ಪತ್ನಿ

ಜೈಪುರ,ಸೆ.1- ಪತ್ನಿಯೊಬ್ಬಳು ಅಕ್ರಮ ಸಂಬಂದಕ್ಕಾಗಿ ಕೈ ಹಿಡಿದ ಪತಿಯನ್ನೇ ಕೊಲೆ ಮಾಡಿ ಶವವನ್ನು ಮನೆಯ ಶೌಚಾಲಯದಲ್ಲೇ ಹೂತಿಟ್ಟಿದ್ದ ಪ್ರಕರಣ ರಾಜಸ್ಥಾನವನ್ನು ಬೆಚ್ಚಿ ಬೀಳಿಸಿದೆ. ರಾಜಸ್ಥಾನದ ಹನುಮಾನ್‌ಗಢದಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದಿದ್ದಾಳೆ. ಬಳಿಕ, ಪತಿಯ ಶವವನ್ನು ಮನೆಯ ಶೌಚಾಲಯದಲ್ಲಿ ಹೂತಿಟ್ಟಿದ್ದಾಳೆ. ಈ ವಿಷಯ ಬೆಳಕಿಗೆ ಬಂದಾಗ ಇಡೀ ಪ್ರದೇಶವೇ ಬೆಚ್ಚಿ ಬಿದ್ದಿದೆ. ಆ ಗ್ರಾಮದ ರೂಪರಾಮ್‌ 16 ದಿನಗಳಿಂದ … Continue reading ಅಕ್ರಮ ಸಂಬಂದಕ್ಕಾಗಿ ಪತಿಯನ್ನು ಕೊಂದು ಶೌಚಾಲಯದಲ್ಲಿ ಶವ ಹೂತಿಟ್ಟ ಪತ್ನಿ