ತನ್ನ ಮಗುವನ್ನು ಕೊಂದು ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಹಿಳೆ ಬಂಧನ

ಪಾಟ್ನಾ,ಆ.28- ಪ್ರಿಯಕರನೊಂದಿಗೆ ಓಡಿಹೋಗಲು ತನ್ನ ಮಗುವಿನ ಕತ್ತು ಸೀಳಿ ಕೊಂದು ಸೂಟ್ಕೇಸ್ನಲ್ಲಿಟ್ಟು ಬಿಸಾಡಿ ಪ್ರಿಯಕರನೊಂದಿಗೆ ಓಡಿಹೋಗಿದ್ದ ಆರೋಪಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಕಾಜಲ್ ಬಂಧಿತ ಆರೋಪಿ. ವಿವಾಹೇತರ ಸಂಬಂಧ ಹೊಂದಿದ್ದ ಪ್ರಿಯಕರನೊಂದಿಗೆ ಓಡಿಹೋಗಲು ತಂತ್ರ ರೂಪಿಸಿದ್ದ ಈಕೆ ತನ್ನ ಮಗಳ ಕತ್ತನ್ನು ಸೀಳಿ ಕೊಲೆ ಮಾಡಿ ಸೂಟ್ಕೇಸ್ನಲ್ಲಿಟ್ಟು ಪೊದೆಯೊಳಗೆ ಬಿಸಾಡಿ ಹೋಗಿದ್ದಳು. ಮುಜಾಫರ್ಪುರದ ಶಾಸ್ತ್ರಿ ನಗರದಲ್ಲಿ ಮಿಶ್ತಿ(3) ಎಂಬ ಮಗುವಿನ ಮೃತದೇಹವು ಕೆಂಪು ಟ್ರಾಲಿ ಸೂಟ್ಕೇಸ್ನಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇದಕ್ಕಾಗಿ ವಿಶೇಷ … Continue reading ತನ್ನ ಮಗುವನ್ನು ಕೊಂದು ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಹಿಳೆ ಬಂಧನ