ಕಾರ್‌ ಕಲಿಯಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ

ಮುಂಬೈ,ಜೂ.18- ಡ್ರೈವಿಂಗ್‌ ಕಲಿಯುತ್ತಿದ್ದ ಮಹಿಳೆಯೊಬ್ಬರು ಕಾರು ರಿವರ್ಸ್‌ ತೆಗೆದುಕೊಳ್ಳಲು ಹೋಗಿ 300 ಅಡಿ ಆಳದ ಕಂದಕಕ್ಕೆ ಕಾರು ಉರುಳಿಬಿದ್ದು ಸಾವನ್ನಪ್ಪಿರುವ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಕಾರು ಕಲಿಯುತ್ತಿರುವುದನ್ನು ಆಕೆಯ ಸ್ನೇಹಿತ ವಿಡಿಯೋ ಮಾಡುತ್ತಿದ್ದ ಕಾರಣ ಮಹಿಳೆಯ ಚಲಾಯಿಸುತ್ತಿದ್ದ ಕಾರು 300 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿರುವುದು ರೆಕಾರ್ಡ್‌ ಆಗಿದೆ.ಶ್ವೇತಾ ದೀಪಕ್‌ ಸುರ್ವಾಸೆ ಹಾಗೂ ಆಕೆಯ ಸ್ನೇಹಿತ ಸೂರಜ್‌ ಸಂಜೌಮುಲೆ ನಿನ್ನೆ ಮದ್ಯಾಹ್ನ ಔರಂಗಾಬಾದ್‌ನಿಂದ ಸುಲಿಭಂಜನ್‌ ಬೆಟ್ಟ ಪ್ರದೇಶಕ್ಕೆ ತೆರಳಿದ್ದರು. ವೀಡಿಯೊದಲ್ಲಿ, 23 ವರ್ಷದ ಶ್ವೇತಾ … Continue reading ಕಾರ್‌ ಕಲಿಯಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ