ಆಸ್ಪತ್ರೆಯಲ್ಲಿ ಮಹಿಳೆಯರ ಸಾವಿನ ಪ್ರಕರಣ : ಸತ್ಯ ಮುಚ್ಚಿಡುತ್ತಿರುವ ಯತ್ನ ನಡೆಯುತ್ತಿದೆಯಾ..?

ವಿಶೇಷ ವರದಿ-ರಮೇಶ.ವಿತುಮಕೂರು, ಮೇ 23- ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಫೆಬ್ರವರಿ 22 ರಂದು ನಡೆಸಿದ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ಒಬ್ಬ ಮಹಿಳೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ , ಇಬ್ಬರು ಮಹಿಳೆಯರು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಮೃತಪಟ್ಟಿದ್ದರು. ಇವರ ಸಾವು ಔಷಧಿಗಳ ಗುಣಮಟ್ಟದ ಕೊರತೆಯಿಂದ ಸಂಭವಿಸಿದೆಯೋ, ಮತ್ತ್ಯಾವ ಕಾರಣಗಳಿಗೆ ಸಂಭವಿಸಿದೆ ಎಂಬ ನಿಖರ ಮಾಹಿತಿ ಇನ್ನೂ ಲಭ್ಯವಾಗದಿರುವುದು ಸರ್ಕಾರಿ ವ್ಯವಸ್ಥೆ ಗೆ ಹಿಡಿದ ಕನ್ನಡಿಯಾಗಿದೆ. ಪಾವಗಡ … Continue reading ಆಸ್ಪತ್ರೆಯಲ್ಲಿ ಮಹಿಳೆಯರ ಸಾವಿನ ಪ್ರಕರಣ : ಸತ್ಯ ಮುಚ್ಚಿಡುತ್ತಿರುವ ಯತ್ನ ನಡೆಯುತ್ತಿದೆಯಾ..?