ಟಾಕ್ಸಿಕ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಯಶ್, ಫೋಟೋಗಳು ವೈರಲ್

ನವದೆಹಲಿ,ಮಾ.23- ಸ್ಯಾಂಡಲ್‍ವುಡ್‍ನ ಖ್ಯಾತ ಚಿತ್ರನಟ ಯಶ್ ಅವರ ಅಭಿಮಾನಿಗಳಿಗೆ ಸಂಸತದ ಸುದ್ದಿ ನೀಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ಯಾವುದೇ ಚಿತ್ರದ ಚಿತ್ರಿಕರಣದಲ್ಲಿ ಪಾಲ್ಗೊಳ್ಳದ ರಾಕಿ ಭಾಯ್ ಇದೀಗ ಸಾಹಸಮಯ ಟಾಕ್ಸಿಕ್ ಚಿತ್ರಿಕರಣದಲ್ಲಿ ಬಿಜಿಯಾಗಿದ್ದಾರೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಗೀತು ಮೋಹನ್‍ದಾಸ್ ನಿರ್ದೇಶನದ ಈ ಚಿತ್ರವು ಭಾರತೀಯ ಚಲನಚಿತ್ರ ಭ್ರಾತೃತ್ವದ ಪ್ರಮುಖ ವ್ಯಕ್ತಿಗಳ ಒಂದು ಶ್ರೇಣಿಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸೆಟ್‍ನಲ್ಲಿರುವ ಯಶ್ ಅವರ ಹಲವಾರು -ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ವೈರಲ್ ಸ್ನ್ಯಾಪ್‍ಶಾಟ್‍ಗಳಲ್ಲಿ, ಯಶ್ ಕಪ್ಪು ಪ್ಯಾಂಟ್‍ನೊಂದಿಗೆ ಮೆರೂನ್ … Continue reading ಟಾಕ್ಸಿಕ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಯಶ್, ಫೋಟೋಗಳು ವೈರಲ್