ಮೋದಿ ನಾಯಕತ್ವಕ್ಕೆ ನಾವೆಲ್ಲಾ ಶರಣು; ಯೋಗಿ ಆದಿತ್ಯನಾಥ್‌

ಲಕ್ನೋ,ಮೇ.12- ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪ್ರಧಾನಿ ಮೋದಿ ಅವರ 75 ನೇ ವಯಸ್ಸಿನಲ್ಲಿ ನಿವೃತ್ತಿ ಹೇಳಿಕೆಗೆ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲು ತಿಳಿದ ಹತಾಶ ಪ್ರತಿಪಕ್ಷಗಳು ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ದೂರಿದ್ದಾರೆ. ಈ ಹಿಂದೆ, ಕೇಜ್ರಿವಾಲ್‌ ಅವರು ಮುಂದಿನ ವರ್ಷ 75 ನೇ ವರ್ಷಕ್ಕೆ ಕಾಲಿಟ್ಟ ನಂತರ ಪ್ರಧಾನಿ ಮೋದಿ ಗೃಹ ಸಚಿವ ಅಮಿತ್‌ ಶಾಗೆ ದಾರಿ ಮಾಡಿಕೊಡುತ್ತಾರೆ ಎಂದು ಹೇಳಿದ್ದರು … Continue reading ಮೋದಿ ನಾಯಕತ್ವಕ್ಕೆ ನಾವೆಲ್ಲಾ ಶರಣು; ಯೋಗಿ ಆದಿತ್ಯನಾಥ್‌