ಗರ್ಲ್ ಫ್ರೆಂಡ್ ಮನೆಯಲ್ಲೇ ನೇಣಿಗೆ ಶರಣಾದ ಯುವಕ

ಬೆಂಗಳೂರು,ಅ.2- ಸ್ನೇಹಿತೆಯ ವರ್ತನೆಯಿಂದ ಮನನೊಂದು ಇವೆಂಟ್‌ ಮ್ಯಾನೇಜೆಂಟ್‌ ನಡೆಸುತ್ತಿದ್ದ ಯುವಕ ಆಕೆಯ ಮನೆಯಲ್ಲೇ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೋಣನಕುಂಟೆಯ ಪಿಳ್ಳಗಾನಹಳ್ಳಿಯ ನಿವಾಸಿ ಮದನ್‌ (24) ಆತಹತ್ಯೆಗೆ ಶರಣಾದ ಯುವಕ. ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಮಂಡಿ ಲೇ ಔಟ್‌ನಲ್ಲಿ ಸಾಗರ ಮೂಲದ ಕಿರುತೆರೆ ಸಹನಟಿ ವೀಣಾ ಎಂಬುವರು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದಾರೆ.ವೀಣಾಗೆ ಪುನೀತ್‌ ಹಾಗೂ ಮಾಧವ್‌ ಸ್ನೇಹಿತರು. ಮೊದಲು ಪುನೀತ್‌ ಜೊತೆ ವೀಣಾ ಆತೀಯರಾಗಿದ್ದರು. ನಂತರದ ದಿನಗಳಲ್ಲಿ ಪುನೀತ್‌ … Continue reading ಗರ್ಲ್ ಫ್ರೆಂಡ್ ಮನೆಯಲ್ಲೇ ನೇಣಿಗೆ ಶರಣಾದ ಯುವಕ