ಬೆಂಗಳೂರು, ಫೆ. 13-ದರ ಏರಿಕೆ ಮಾಡುತ್ತಿದಂತೆ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಭಾರಿ ಇಳಿ ಮುಖವಾಗಿದೆ. ಹಿಂದೆಡೆ ಕಾಂಗ್ರೆಸ್ ಬಿಜೆಪಿ ನಡುವೆ ದರ ಏರಿಕೆ ಹೊಣೆ ಬಗ್ಗೆ ವ್ಯಾಪಕ ವಾಕ್ಸಮರ ನಡೆಯುತ್ತಿದ್ದರೆ ಇತ್ತ ಜನ ಸಾಮಾನ್ಯರು ಮೆಟ್ರೋದತ್ತ ಸುಳಿದೆ ತಮ್ಮ ವಾಹನಗಳನ್ನು ಮೆಟ್ರೋಗೆ ನೀಡುವ ಹಣಕ್ಕಿಂತ ಆಟೋ, ಬೈಕ್ ಬೆಸ್ಟ್ ಎನ್ನುತ್ತಿದ್ದು, ಟಿಕೆಟ್ ದರ ಏರಿಕೆಯಾದ ಬೆನ್ನಲ್ಲೇ ಮೆಟ್ರೋಗೆ ಆದಾಯ ಕುಸಿತವಾಗಿದೆ.
ಆಟೋ ಚಾಲಕರಿಗೆ ಈಗ ಪ್ರತಿದಿನ ಮೆಟ್ರೋದಲ್ಲಿ ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದ್ರೆ, ಇದೀಗ ದರ ಏರಿಕೆಯಾದ ಮೇಲೆ ಪ್ರಯಾಣಿಕರ ಸಂಖ್ಯೆ 399 ರಿಂದ 40% ರಷ್ಟು ಹೆಚ್ಚಾಗಿ ಮಧ್ಯಮ ವರ್ಗದ ಜನರು ಕೆಲಸಕ್ಕೆ ಹೋಗಲು ಕಾರು, ಬೈಕ್ ಬಿಟ್ಟು ನಮ್ಮ ಮೆಟ್ರೋವನ್ನೇ ಅವಲಹಯಸಿದ್ದರು. ಆದ್ರೆ, ಟಿಕೆಟ್ ದರ ಏರಿಕೆಯಿಂದಾಗಿ ಮೆಟ್ರೋ ಪ್ರಯಾಣಿಕರ ದುಬಾರಿ ಎಂದು ಮತ್ತೆ ತಮ್ಮ ವಾಹನ ಬಳಸುತ್ತಿದ್ದಾರೆ.
ಅಂಕಿ ಅಂಶದ ಪ್ರಕಾರ ಟಕ್ಕೆಗಳು ಮತ್ತು ಬೆಂಗಳೂರಿಗೆ ಬರುವ ಹೊಸಬರು ನಮ್ಮ ಮೆಟ್ರೋ ಅವಲಂಭಿಸಿದ್ದಾರೆ ಪ್ರತಿದಿನ ಈಗ 5 ರಿಂದ 6 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಂಕಿ ಅಂಶ ಪ್ರಕಾರ ಫೆ.10 ರಂದು ಪ್ರಯಾಣಿಕರ ಸಂಖ್ಯೆ 8.28 ಲಕ್ಷ ಮರುದಿನ (ಫೆ.11) ಪ್ರಯಾಣಿಕರ ಸಂಖ್ಯೆ 7.38 ಲಕ್ಷಕ್ಕೆ ಇಳಿಕೆ ನಂತರ ಕ್ರಮೇಣ ಇಳಿಕೆಯಾಗುತ್ತ ಇಳಿಕೆಯಾಗುತ್ತಾ ಸಾಗಿದೆ.
ಮೆಟ್ರೋ ಬಿಟ್ಟು ತಮ್ಮ ಸ್ವಂತ ಕಾರು, ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದು ಹೀಗಾಗಿ ಕಳೆದ ನಾಲ್ಕು ದಿನದಿಂದ ಬೆಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ಸಮಸ್ಯೆ ಸಹ ಈಗಾಗಲೇ ಮೆಟ್ರೋ ದರ ಏರಿಕೆಯನ್ನು ಜನರು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಬಿಎಂಆರ್‌ಸಿಎಲ್ 45% ರಿಂದ 39 ರಷ್ಟು ದರ ಏರಿಕೆ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದ್ರೆ, ಏರಿಕೆಯಾಗಿರುವುದು ಡಬಲ್ ಎನ್ನುತ್ತಿದ್ದಾರೆ ಜನರು. ಒಟ್ಟಾರೆ ಸುಗಮ ಸಂಚಾರ ಪರಿಸರ ಸಂರಕ್ಷಣೆಗಾಗಿ ಬಂದ ನಮ್ಮ ಮೆಟ್ರೋ ಅಂದಾಜಿಗಿಂತಲೂ ಭಾರಿ ಪ್ರಮಾಣದ ದರ ಏರಿಸಿ ಬರೆ ಎಳೆದಿದೆ ಎಂದು ಟೀಕಿಸಿದ್ದಾರೆ.