ನವದೆಹಲಿ,ಜೂ.29- ಖೈಬರ್ ಪುಂಖ್ಯಾನಲ್ಲಿ ನಡೆದ ಆತ್ಮಾಹುತಿ ದಾಳಿ ಬಗ್ಗೆ ಪಾಕಿಸ್ತಾನದ ಆರೋಪಕ್ಕೆ ಭಾರತ ತಿರುಗೇಟು ನೀಡಿದೆ.ಈ ದಾಳಿಯಲ್ಲಿ ಸುಮಾರು 13 ಪಾಕ್ ಸೈನಿಕರು ಸಾವನ್ನಪ್ಪಿ ಸುಮಾರು 29 ಜನರು ಗಾಯಗೊಂಡಿದ್ದ ಘಟನೆ ಹಿಂದೆ ಉಸುದ್ ಅಲ್-ಹರ್ಬ್ ಉಗ್ರಸಂಘಟನೆ ಹೊಣೆ ಹೊತ್ತಿಕೊಂಡಿದ್ದರೂ ಭಾರತದ ಮೇಲೆ ಪಾಕಿಸ್ತಾನ ಆರೋಪ ಹೊರಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಗಮನಿಸುತ್ತಿದ್ದೇವೆ.ಆದರೆ ಸುಖಾಸುಮ್ಮನೆ ಭಾರತವನ್ನು ಇದರಲ್ಲಿ ದೂಷಿಸುವ ಪ್ರವೃತ್ತಿಯನ್ನು ಅವರು ಮುಂದುವರೆಸಿದ್ದಾರೆ ಎಂದು ಟೀಕಿಸಿದೆ.ಪಾಕ್ ಆರೋಪವನ್ನು ತಿರಸ್ಕರಿಸುವುದು ಸೂಕ್ತ. ಅವರ ತಪ್ಪಿಗೆ ಅವರೇ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಭಾರತ ತೀಕ್ಷ್ಯ ಪ್ರತಿಕ್ರಿಯೆ ನೀಡಿದ್ದಾರೆ.
- ರಾಷ್ಟ್ರೀಯ ಹೆದ್ದಾರಿ 48ರ ಪಕ್ಕ ವಿದ್ಯಾರ್ಥಿನಿ ಶವ ಪತ್ತೆ, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ
- ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದು ಅಣ್ಣ-ತಂಗಿ ದುರಂತ ಸಾವು
- ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ
- ಮಾಜಿ ಪ್ರಧಾನಿ ರಾಜೀವ್ಗಾಂಧಿ 81ನೇ ಜನ್ಮ ದಿನಾಚರಣೆ, ಪಿಎಂ ಮೋದಿ ಸೇರಿದಂತೆ ಗಣ್ಯರ ನಮನ
- ಫೆಬ್ರವರಿಯಲ್ಲಿ ಬಾಂಗ್ಲಾ ಸಾರ್ವತ್ರಿಕ ಚುನಾವಣೆ : ಆಸಿಫ್ ನಜ್ರುಲ್