ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಹುದ್ದೆಗೆ ಅರ್ಜಿ

Spread the love

ಚಿಕ್ಕಮಗಳೂರು. ಜೂ.16- ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಶಿಶು ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಆನï ಲೈನï ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು ಮೀಸಲಾತಿ ವಿವರ:- ಕಠಾರದಹಳ್ಳಿ-ಪ.ಜಾ, ಕಂಚಿನಕಲ್ಲುದುರ್ಗ- ಸಾಮಾನ್ಯ, ಬೈರಾಪುರ-ಪ.ಜಾ, ಹೊಸಪುರ (ಮಿನಿ)-ಪ.ಜಾ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆ ಮೀಸಲಾತಿ ವಿವರ:- ನರಿಗುಡ್ಡೇನಹಳ್ಳಿ- ಸಾಮಾನ್ಯ, ಆಂಜನೇಯ ಬೀದಿ- ಸಾಮಾನ್ಯ, ದಿಢೀರ್ ದಗರ್- ಸಾಮಾನ್ಯ, ಶಾಂತಿ ನಗರ- ಸಾಮಾನ್ಯ, ಕಡಬಗೆರೆ-ಪ.ಜಾ, ಕೆರೆಮಕ್ಕಿ- ಸಾಮಾನ್ಯ, ಆವತಿ- ಪ.ಜಾ, ಶಿರಗೋಳ- ಸಾಮಾನ್ಯ, ತೊಂಡರವಳ್ಳಿ- ಸಾಮಾನ್ಯ, ಅತ್ತಿಗುಂಡಿ- ಸಾಮಾನ್ಯ.

ವಡೇರಹಳ್ಳಿ,- ಸಾಮಾನ್ಯ, ಬಸವನಕೋಡಿ- ಪ.ಜಾ, ಮುಗುಳವಳ್ಳಿ-ಪ.ಜಾ, ವಡ್ಡರಹಳ್ಳಿ-ಸಾಮಾನ್ಯ, ತಳಿಹಳ್ಳ-ಪ.ಜಾ, ಚೆನ್ನಗೊಂಡನಹಳ್ಳಿ- ಪ,ಜಾ, ಅರೇನೂರು-ಸಾಮಾನ್ಯ, ಕಂಚಿನಕಲ್ಲು ದುರ್ಗ-ಸಾಮಾನ್ಯ, ಕೆ.ಬಿ.ಹಾಳï- ಸಾಮಾನ್ಯ, ಕೊಟ್ಟಿಗೇನಹಳ್ಳಿ- ಸಾಮಾನ್ಯ, ಶಿರಗುಂದ ಸಾಮಾನ್ಯ, ಬೈಗೂರು- ಸಾಮಾನ್ಯ,( ಮಲ್ಲೇನಹಳ್ಳಿ) ಹಕ್ಕಿಪಿಕ್ಕಿ ಕಾಲೋನಿ-ಪ.ಪಂ ಹಳುವಳ್ಳಿ-ಸಾಮಾನ್ಯ, ಹಿರೇಗೌಜ- ಸಾಮಾನ್ಯ, ಹಾಂದಿ- ಸಾಮಾನ್ಯ, ಯಲಗುಡಿಗೆ-ಪ.ಜಾ, ಮಾವಿನಕಟ್ಟೆ-ಪ.ಜಾ, ಬಿಕ್ಕರಣೆ- ಸಾಮಾನ್ಯ, ಮಣಬೂರು- ಸಾಮಾನ್ಯ.

ಅರ್ಜಿ ಮತ್ತು ದಾಖಲಾತಿಗಳನ್ನು ಜುಲೈ 15 ಕೊನೆಯ ದಿನವಾಗಿದ್ದು ನೇಮಕಾತಿ ಮಾರ್ಗಸೂಚಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ದೂ.ಸಂ: 08262-235793 ಸಂಪರ್ಕಿಸಬಹುದಾಗಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.