Thursday, December 5, 2024
Homeಮನರಂಜನೆಪುಷ್ಪರಾಜ್‌ಗೆ ಕನ್ನಡಿಗ 'ಧೀರ ಭಗತ್‌ ರಾಯ್‌' ಚಾಲೆಂಜ್

ಪುಷ್ಪರಾಜ್‌ಗೆ ಕನ್ನಡಿಗ ‘ಧೀರ ಭಗತ್‌ ರಾಯ್‌’ ಚಾಲೆಂಜ್

Dheera bhagat roy Vs Pushpa 2

ಇನ್ನೇನು ಹೊಸ ವರ್ಷ ಬಂದೇ ಬಿಡ್ತು ಈ ವರ್ಷದ ಕೊನೆ ಅಂದರೆ ಡಿಸೆಂಬರ್‌ನಲ್ಲಿ ಧೂಳೆಬ್ಬಿಸೋಕೆ ನಮ್ಮ ಕ್ನನಡದ ಹೆಮ್ಮೆಯ ಸಿನಿಮಾ ದೀರಾ ಭಗತ್‌ ರಾಯ್‌ ರೆಡಿಯಾಗಿದೆ.. ಅಲ್ಲದೆ ಮತ್ತೊಂದು ವಿಶೇಷ ಏನಂದ್ರೆ ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 ಕೂಡ ಅಟ್‌ ದಿ ಸೇಮ್‌ ಟೈಮ್‌ ರೀಲಿಸ್ ಆಗ್ತಾಯಿದೆ.. ಇದನ್ನು ನಮ್ ಜನ ಕಂಪೆರ್ ಮಾಡ್ತಾಯಿರೋದು ಪ್ರವಾಹದ ವಿರುದ್ಧ ಈಜುವುದು ಎಂದು.. ಯಾಕೆಂದರೆ, ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಪುಷ್ಪ 2 ಸಿನಿಮಾ ಬಿಡುಗಡೆ ಆದಾಗ ಬಹುಪಾಲು ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳುತ್ತದೆ. ಆದರೆ ಅದೇ ಸಮಯದಲ್ಲಿ ಧೀರ ಭಗತ್ ರಾಯ್ ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಗಳ ಕೊರತೆ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಿದ್ದರೂ ಕೂಡ ದೊಡ್ಡ ಸಿನಿಮಾದ ಎದುರಿನಲ್ಲೇ ಪೈಪೋಟಿಗೆ ಧೀರ ಭಗತ್ ರಾಯ್ ಸಿನಿ ತಂಡ ನಿರ್ಧರಿಸಿದೆ.

ಯೆಸ್‌.. ಟ್ರೇಲರ್​ ಮೂಲಕ ಧೀರ ಭಗತ್ ರಾಯ್ ಎಲ್ಲರ ಗಮನ ಸೆಳೆದಿದೆ. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಸಿಡಿದಿದ್ದಿರುವ ಕಥೆ ಈ ಸಿನಿಮಾದಲ್ಲಿ ಇದೆ. ಉಳುವವನೇ ಭೂಮಿಯ ಒಡೆಯ ಎಂಬ ಘೋಷವಾಕ್ಯದೊಂದಿಗೆ ಬಂದ ಭೂಸುಧಾರಣಾ ಕಾಯ್ದೆಯ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾದ ಚಿತ್ರ ಕತೆ ಮೂಡಿಬಂದಿದೆ. ಇಂತಹದ್ದೆ ಕತೆಯನ್ನು ಕಾಟೇರ ಸಿನಿಮಾ ಕೂಡ ಒಲಗೊಂಡಿತ್ತು.. ಹಾಗಾಗಿ ಕಾಟೇರ ರೀತಿಯೇ ತಮ್ಮ ಸಿನಿಮಾಗೆ ಕೂಡ ಜನಬೆಂಬಲ ಸಿಗಲಿಗೆ ಎಂಬ ಆತ್ಮವಿಶ್ವಾಸ ಧೀರ ಭಗತ್ ರಾಯ್ ಸಿನಿತಂಡಕ್ಕಿದೆ..

ಈ ಸಿನಿಮಾ ಕಂಪ್ಲಿಟ್‌ ಆಗಿ ಹೊಸಬರ ತಂಡವಾಗಿದೆ.. ಹೊಸ ಪ್ರತಿಭೆಗಳು ಪ್ರಮುಖ ಪಾತ್ರ ಮಾಡಿದ್ದಾರೆ. ರಾಕೇಶ್ ದಳವಾಯಿ ಹೀರೋ ಆಗಿದ್ರೆ ಟಿಕ್‌ ಟಾಕ್‌, ರೀಲ್ಸ್‌ ಸ್ಟಾರ್‌ ಸುಚರಿತಾ ಮೇನ್‌ ರೋಲ್‌ ಪ್ಲೇ ಮಾಡ್ತಿದ್ಧಾರೆ.. ಟ್ರೇಲರ್​ನಲ್ಲಿ ಅವರ ಆ್ಯಕ್ಷನ್​ ಅಬ್ಬರ ಕಾಣಿಸಿದೆ. ಹೊಸ ನಿರ್ದೇಶಕ ಕರ್ಣನ್ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್ ಹೇಳಿದ್ದು, ಚೊಚ್ಚಲ ಚಿತ್ರದಲ್ಲೇ ಗಂಭೀರವಾದ ಕಥಾವಸ್ತುವನ್ನು ಆಯ್ದುಕೊಂಡಿದ್ದಾರೆ. ವೈಟ್ ಲೋಟಸ್ ಎಂಟರ್​ಟೇನ್ಮೆಂಟ್​, ಶ್ರೀ ಓಂ ಸಿನಿ ಎಂಟರ್​ಟೇನರ್ಸ್​ ಸಂಸ್ಥೆಗಳ ಮೂಲಕ ಧೀರ ಭಗತ್ ರಾಯ್ ಸಿನಿಮಾ ನಿರ್ಮಾಣವಾಗಿದೆ.. ಹಾಗೆ ಕಂಪೇರ್‌ ಮಾಡಿದ್ರೆ ಬಾಹುಬಲಿ ಸಿನಿಮಾ ಬಂದಾಗ ಕನ್ನಡದ ರಂಗಿತರಂಗ ಸಿನಿಮಾ ಬಿಡುಗಡೆಯಾಗಿ ಕನ್ನಡಿಗರ ಮನಸ್ಸನ್ನು ಗೆದ್ದಿತ್ತು.. ಅದನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಸಿನಿತಂಡ ಪುಷ್ಪ 2 ಚಿತ್ರದ ಎದುರು ಧೀರ ಭಗತ್ ರಾಯ್ ಸಿನಿಮಾವನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಧೀರಾ ಭಗತ್‌ ರಾಯ್‌ ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಅವ್ರು ಸಂಗೀತ ನೀಡಿದ್ದಾರೆ. ಎನ್.ಎಂ. ವಿಶ್ವ ಅವರ ಸಂಕಲನ ಹೊಂದಿದೆ. ಹೊಸ ನಟಿ ಸುಚರಿತಾ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ನೀನಾಸಂ ಅಶ್ವತ್ಥ್​, ಶರತ್ ಲೋಹಿತಾಶ್ವ, ಹರಿರಾಮ್, ಅನಿಲ್‌ ಹೊಸಕೊಪ್ಪ, ಪ್ರವೀಣ್ ಗೌಡ ಹೆಚ್.ಸಿ, ಕೆ.ಎಮ್. ಸಂದೇಶ್, ಸುಧೀರ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನೂ.. ನಾನೂರು ಕೋಟಿ ಸಿನಿಮಾದ ಮುಂದೆ ನಾಲ್ಕು ಕೋಟಿ ಸಿನಿಮಾ ಟ್ರೆಂಡ್‌ ಕ್ರಿಯೆಟ್‌ ಮಾಡಲು ಸಿದ್ದವಾಗಿದೆ.. ಪುಷ್ಪ 2 ಪ್ಯಾನ್ ಇಂಡಿಯಾ ಲೆವೆಲ್‌ ಹವಾ ಕ್ರಿಯೇಟ್ ಮಾಡಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತೆ ಅನ್ನೋದು ಕೆಲವರ ಅಭಿಪ್ರಾಯ.. ಅದರಂತೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ಸುಕುಮಾರ್ ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಕಹಾನಿ ಮೇ ಟ್ವಿಸ್ಟ್‌ ಎನ್ನುವಂತೆ ಈಡೀ ಪುಷ್ಪ ಟೀಂ ದೇಶಾದದ್ಯಂತ ಪ್ರಚಾರಕ್ಕೆ ಹೋಗಿದೆ ಆದ್ರೆ ಕರ್ನಾಟಕಕ್ಕೆ ಮಾತ್ರ ಬಂದಿಲ್ಲ ಇದೇ ವಿಚಾರ ಇಡ್ಕೊಂಡು ಸಿನಿಮಾ ಪ್ರೇಕ್ಷಕರು ನಮ್ಮ ಕನ್ನಡ ದೀರಾ ಭಗತ್‌ ರಾಯ್‌ಗೆ ಹೆದರಿ ಪುಷ್ಪ ತಂಡ ಬಂದಿಲ್ಲ ಎಂದು ಕಾಲೆಲಿತ್ತಿದ್ದಾರೆ.. ಇನ್ನೆನ್ನು ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿರುವಾಗಲೇ ಇಡೀ ಸಿನಿ ತಂಡ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.. ಇದೇ ಧೀರಾ ಭಗತ್‌ ರಾಯ್ಗೆ ಪ್ಲಸ್‌ ಪಾಯಿಂಟ್‌ ಆಗಿದೆ..

ಒಟ್ನಲ್ಲಿ.. ಇದೇ ಗ್ಯಾಪ್‌ನಲ್ಲಿ ಧೀರಾ ಭಗತ್‌ ರಾಯ್‌ ಸಿನಿಮಾ ಟ್ರೈಲರ್‌, ಹಾಡಿಗೆ ರೀಲ್ಸ್‌ ಮಾಡಿ ಎಂಜಾಯ್‌ ಮಾಡ್ತಿದ್ದಾರೆ.. ಧೀರಾ ಭಗತ್‌ ರಾಮ್‌ ಅನ್ನೋ ಸ್ಪೂರ್ತಿದಾಯಕ ಕತೆಯನ್ನು ಪ್ರೇಕ್ಷಕ ಪ್ರಭು ಕೈಹಿಡಿತಾರಾ ಪುಷ್ಪರಾಜ್‌ ಎದುರು ಎದೆ ತಟ್ಟಿದ ಕನ್ನಡದ ಧೀರ ಭಗತ್‌ ರಾಯ್‌

ಕರುನಾಡಿಗೆ ಪ್ರಚಾರಕ್ಕೆ ಬರಲು ಹೆದರಿತಾ ಪುಷ್ಪ ತಂಡ?
ಇನ್ನೇನು ಹೊಸ ವರ್ಷ ಬಂದೇ ಬಿಡ್ತು ಈ ವರ್ಷದ ಕೊನೆ ಅಂದರೆ ಡಿಸೆಂಬರ್‌ನಲ್ಲಿ ಧೂಳೆಬ್ಬಿಸೋಕೆ ನಮ್ಮ ಕ್ನನಡದ ಹೆಮ್ಮೆಯ ಸಿನಿಮಾ ದೀರಾ ಭಗತ್‌ ರಾಯ್‌ ರೆಡಿಯಾಗಿದೆ.. ಅಲ್ಲದೆ ಮತ್ತೊಂದು ವಿಶೇಷ ಏನಂದ್ರೆ ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 ಕೂಡ ಅಟ್‌ ದಿ ಸೇಮ್‌ ಟೈಮ್‌ ರೀಲಿಸ್ ಆಗ್ತಾಯಿದೆ.. ಇದನ್ನು ನಮ್ ಜನ ಕಂಪೆರ್ ಮಾಡ್ತಾಯಿರೋದು ಪ್ರವಾಹದ ವಿರುದ್ಧ ಈಜುವುದು ಎಂದು.. ಯಾಕೆಂದರೆ, ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಪುಷ್ಪ 2 ಸಿನಿಮಾ ಬಿಡುಗಡೆ ಆದಾಗ ಬಹುಪಾಲು ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳುತ್ತದೆ. ಆದರೆ ಅದೇ ಸಮಯದಲ್ಲಿ ಧೀರ ಭಗತ್ ರಾಯ್ ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಗಳ ಕೊರತೆ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಿದ್ದರೂ ಕೂಡ ದೊಡ್ಡ ಸಿನಿಮಾದ ಎದುರಿನಲ್ಲೇ ಪೈಪೋಟಿಗೆ ಧೀರ ಭಗತ್ ರಾಯ್ ಸಿನಿ ತಂಡ ನಿರ್ಧರಿಸಿದೆ.

ಯೆಸ್‌.. ಟ್ರೇಲರ್​ ಮೂಲಕ ಧೀರ ಭಗತ್ ರಾಯ್ ಎಲ್ಲರ ಗಮನ ಸೆಳೆದಿದೆ. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಸಿಡಿದಿದ್ದಿರುವ ಕಥೆ ಈ ಸಿನಿಮಾದಲ್ಲಿ ಇದೆ. ಉಳುವವನೇ ಭೂಮಿಯ ಒಡೆಯ ಎಂಬ ಘೋಷವಾಕ್ಯದೊಂದಿಗೆ ಬಂದ ಭೂಸುಧಾರಣಾ ಕಾಯ್ದೆಯ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾದ ಚಿತ್ರ ಕತೆ ಮೂಡಿಬಂದಿದೆ. ಇಂತಹದ್ದೆ ಕತೆಯನ್ನು ಕಾಟೇರ ಸಿನಿಮಾ ಕೂಡ ಒಲಗೊಂಡಿತ್ತು.. ಹಾಗಾಗಿ ಕಾಟೇರ ರೀತಿಯೇ ತಮ್ಮ ಸಿನಿಮಾಗೆ ಕೂಡ ಜನಬೆಂಬಲ ಸಿಗಲಿಗೆ ಎಂಬ ಆತ್ಮವಿಶ್ವಾಸ ಧೀರ ಭಗತ್ ರಾಯ್ ಸಿನಿತಂಡಕ್ಕಿದೆ..

ಈ ಸಿನಿಮಾ ಕಂಪ್ಲಿಟ್‌ ಆಗಿ ಹೊಸಬರ ತಂಡವಾಗಿದೆ.. ಹೊಸ ಪ್ರತಿಭೆಗಳು ಪ್ರಮುಖ ಪಾತ್ರ ಮಾಡಿದ್ದಾರೆ. ರಾಕೇಶ್ ದಳವಾಯಿ ಹೀರೋ ಆಗಿದ್ರೆ ಟಿಕ್‌ ಟಾಕ್‌, ರೀಲ್ಸ್‌ ಸ್ಟಾರ್‌ ಸುಚರಿತಾ ಮೇನ್‌ ರೋಲ್‌ ಪ್ಲೇ ಮಾಡ್ತಿದ್ಧಾರೆ.. ಟ್ರೇಲರ್​ನಲ್ಲಿ ಅವರ ಆ್ಯಕ್ಷನ್​ ಅಬ್ಬರ ಕಾಣಿಸಿದೆ. ಹೊಸ ನಿರ್ದೇಶಕ ಕರ್ಣನ್ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್ ಹೇಳಿದ್ದು, ಚೊಚ್ಚಲ ಚಿತ್ರದಲ್ಲೇ ಗಂಭೀರವಾದ ಕಥಾವಸ್ತುವನ್ನು ಆಯ್ದುಕೊಂಡಿದ್ದಾರೆ. ವೈಟ್ ಲೋಟಸ್ ಎಂಟರ್​ಟೇನ್ಮೆಂಟ್​, ಶ್ರೀ ಓಂ ಸಿನಿ ಎಂಟರ್​ಟೇನರ್ಸ್​ ಸಂಸ್ಥೆಗಳ ಮೂಲಕ ಧೀರ ಭಗತ್ ರಾಯ್ ಸಿನಿಮಾ ನಿರ್ಮಾಣವಾಗಿದೆ.. ಹಾಗೆ ಕಂಪೇರ್‌ ಮಾಡಿದ್ರೆ ಬಾಹುಬಲಿ ಸಿನಿಮಾ ಬಂದಾಗ ಕನ್ನಡದ ರಂಗಿತರಂಗ ಸಿನಿಮಾ ಬಿಡುಗಡೆಯಾಗಿ ಕನ್ನಡಿಗರ ಮನಸ್ಸನ್ನು ಗೆದ್ದಿತ್ತು.. ಅದನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಸಿನಿತಂಡ ಪುಷ್ಪ 2 ಚಿತ್ರದ ಎದುರು ಧೀರ ಭಗತ್ ರಾಯ್ ಸಿನಿಮಾವನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಧೀರಾ ಭಗತ್‌ ರಾಯ್‌ ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಅವ್ರು ಸಂಗೀತ ನೀಡಿದ್ದಾರೆ. ಎನ್.ಎಂ. ವಿಶ್ವ ಅವರ ಸಂಕಲನ ಹೊಂದಿದೆ. ಹೊಸ ನಟಿ ಸುಚರಿತಾ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ನೀನಾಸಂ ಅಶ್ವತ್ಥ್​, ಶರತ್ ಲೋಹಿತಾಶ್ವ, ಹರಿರಾಮ್, ಅನಿಲ್‌ ಹೊಸಕೊಪ್ಪ, ಪ್ರವೀಣ್ ಗೌಡ ಹೆಚ್.ಸಿ, ಕೆ.ಎಮ್. ಸಂದೇಶ್, ಸುಧೀರ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನೂ.. ನಾನೂರು ಕೋಟಿ ಸಿನಿಮಾದ ಮುಂದೆ ನಾಲ್ಕು ಕೋಟಿ ಸಿನಿಮಾ ಟ್ರೆಂಡ್‌ ಕ್ರಿಯೆಟ್‌ ಮಾಡಲು ಸಿದ್ದವಾಗಿದೆ.. ಪುಷ್ಪ 2 ಪ್ಯಾನ್ ಇಂಡಿಯಾ ಲೆವೆಲ್‌ ಹವಾ ಕ್ರಿಯೇಟ್ ಮಾಡಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತೆ ಅನ್ನೋದು ಕೆಲವರ ಅಭಿಪ್ರಾಯ.. ಅದರಂತೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ಸುಕುಮಾರ್ ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಕಹಾನಿ ಮೇ ಟ್ವಿಸ್ಟ್‌ ಎನ್ನುವಂತೆ ಈಡೀ ಪುಷ್ಪ ಟೀಂ ದೇಶಾದದ್ಯಂತ ಪ್ರಚಾರಕ್ಕೆ ಹೋಗಿದೆ ಆದ್ರೆ ಕರ್ನಾಟಕಕ್ಕೆ ಮಾತ್ರ ಬಂದಿಲ್ಲ ಇದೇ ವಿಚಾರ ಇಡ್ಕೊಂಡು ಸಿನಿಮಾ ಪ್ರೇಕ್ಷಕರು ನಮ್ಮ ಕನ್ನಡ ದೀರಾ ಭಗತ್‌ ರಾಯ್‌ಗೆ ಹೆದರಿ ಪುಷ್ಪ ತಂಡ ಬಂದಿಲ್ಲ ಎಂದು ಕಾಲೆಲಿತ್ತಿದ್ದಾರೆ.. ಇನ್ನೆನ್ನು ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿರುವಾಗಲೇ ಇಡೀ ಸಿನಿ ತಂಡ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.. ಇದೇ ಧೀರಾ ಭಗತ್‌ ರಾಯ್ಗೆ ಪ್ಲಸ್‌ ಪಾಯಿಂಟ್‌ ಆಗಿದೆ..

ಒಟ್ನಲ್ಲಿ.. ಇದೇ ಗ್ಯಾಪ್‌ನಲ್ಲಿ ಧೀರಾ ಭಗತ್‌ ರಾಯ್‌ ಸಿನಿಮಾ ಟ್ರೈಲರ್‌, ಹಾಡಿಗೆ ರೀಲ್ಸ್‌ ಮಾಡಿ ಎಂಜಾಯ್‌ ಮಾಡ್ತಿದ್ದಾರೆ.. ಧೀರಾ ಭಗತ್‌ ರಾಮ್‌ ಅನ್ನೋ ಸ್ಪೂರ್ತಿದಾಯಕ ಕತೆಯನ್ನು ಪ್ರೇಕ್ಷಕ ಪ್ರಭು ಕೈಹಿಡಿತಾರಾ ಅಥವಾ ಕಳ್ಳತನದಿಂದ ಸಮಾಜಕ್ಕೆ ಪ್ರವೋಕ್‌ ಮಾಡೋ ಪುಷ್ಪರಾಜಾನ ಕೈಹಿಡಿತಾರಾ ಕಾದು ನೋಡ್ಬೇಕು..
ಅಥಪುಷ್ಪರಾಜ್‌ ಎದುರು ಎದೆ ತಟ್ಟಿದ ಕನ್ನಡದ ಧೀರ ಭಗತ್‌ ರಾಯ್‌

ವಾ ಕಳ್ಳತನದಿಂದ ಸಮಾಜಕ್ಕೆ ಪ್ರವೋಕ್‌ ಮಾಡೋ ಪುಷ್ಪರಾಜಾನ ಕೈಹಿಡಿತಾರಾ ಕಾದು ನೋಡ್ಬೇಕು..

RELATED ARTICLES

Latest News