ಮೈಸೂರು, ನ. 27- ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೃಗಾಲಯದಲ್ಲಿ ಕೇಪ್ ಬಫೆಲೋ ಮೃತಪಟ್ಟಿದೆ. 26 ವರ್ಷ 5 ತಿಂಗಳ ರಾಜನ್ ಎಂಬ ಗಂಡು ಕೇಪ್ ಬಫೆಲೋ ನಿಧನ ಹೊಂದಿದ್ದು, 2011ರಲ್ಲಿ ತಿರುವನಂತಪುರದ ಮೃಗಾಲಯದಿಂದ ದತ್ತು ಪಡೆಯಲಾಗಿತ್ತು. ಕೇಪ್ ಬಫೆಲೋ ಬಹು ಅಂಗಾಂಗ ವೈಫಲ್ಯದಿಂದ ಮರಣ ಹೊಂದಿದೆ ಎಂದು ಮೈಸೂರು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಮೃಗಾಲಯದಲ್ಲಿ ಕೇಪ್ ಬಫೆಲೋ ಸಾವು
Cape Buffalo dies at Mysore Zoo
RELATED ARTICLES
