ಅಹಮದಾಬಾದ್,ಜೂ.23-ಗುಜರಾತ್ ರಾಜ್ಯದ ಎರಡು ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತ ರೂಢ ಬಿಜೆಪಿ ಒಂದು ಹಾಗೂ ಆಮ್‌ಆದಿ ಪಕ್ಷ ಒಂದು ಸ್ಥಾನದಲ್ಲಿ ಜಯಭೇರಿ ಭಾರಿಸಿದೆ.
ತೀವ್ರ ಕುತೂಹಲ ಕೆರಳಿಸಿದ ವಿಶ್ವವಾದರ್‌ನಲ್ಲಿ ರಾಜ್ಯ ಆಮ್‌ಆದಿ ಪಕ್ಷದ ಮಾಜಿ ಅಧ್ಯಕ್ಷ ಇಟಾಲಿಯಾ ಅವರು ತಮ ಪ್ರತಿಸ್ಪರ್ಧಿ ಬಿಜೆಪಿಯ ಕಿರಿತ್‌ಪಟೇಲ್ ಅವರನ್ನು ಸುಮಾರು 14 ಸಾವಿರ ಮತಗಳ ಅಂತರದಿಂದ ಮಣಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಮಿಸಲಾಗಿದ್ದ ಕಾಡಿ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರಚಾವ್ಲಾ ಅವರು ತಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಮೇಶ್‌ಚಾವ್ಲಾ ಅವರನ್ನು 35 ಸಾವಿರ ಮತಗಳ ಅಂತರದಿಂದ ಮಣಿಸಿದ್ದಾರೆ. ಕಳೆದ ಜೂ.19 ರಂದು ಚುನಾವಣೆ ನಡೆದಿತ್ತು. ಇಂದು ಮತ ಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಿದೆ.
- BIG NEWS : ಸ್ವಾತಂತ್ರ್ಯೋತ್ಸ ಸಂಭ್ರಮಾಚರಣೆ ಮಧ್ಯೆ ಬೆಚ್ಚಿಬಿದ್ದ ಬೆಂಗಳೂರು, ನಿಗೂಢ ಸ್ಫೋಟಕ್ಕೆ ಬಾಲಕ ಬಲಿ..!
- ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರ ರಾಜಧಾನಿಯಲ್ಲಿ ಅಭೂತಪೂರ್ವ ಭದ್ರತೆ
- ಭಾರತ-ಅಮೆರಿಕ ಒಟ್ಟಿಗೆ ಇದ್ದರೆ ಉಜ್ವಲ ಭವಿಷ್ಯ ; ರೂಬಿಯೋ
- ಕೆಂಪುಕೋಟೆಯಿಂದ ‘ಪಾಪಿ’ಸ್ಥಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ
- ನಮ್ಮದೇ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುತ್ತೇವೆ ; ಪ್ರಧಾನಿ ಮೋದಿ