Friday, April 11, 2025
Homeಜಿಲ್ಲಾ ಸುದ್ದಿಗಳು | District Newsಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಇಡಾ ಮಾರ್ಟಿನ್

ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಇಡಾ ಮಾರ್ಟಿನ್

ಬೆಳಗಾವಿ,ಮಾ.19- ನಗರದ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅಧಿಕಾರ ವಹಿಸಿಕೊಂಡಿದ್ದಾರೆ.ಪೊಲೀಸ್ ಆಯುಕ್ತರಾಗಿದ್ದ ಐಜಿಪಿ ಎಸ್. ಎನ್. ಸಿದ್ದರಾಮಪ್ಪ ಅ ರ ನಿವೃತ್ತಿ ಬಳಿಕ ತೆರವಾಗಿದ್ದ ಖಾಲಿ ಹುದ್ದೆಗೆ ಕೆಲ ದಿನಗಳ ನಂತರ ಸರಕಾರ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ನೇಮಕ ಮಾಡಿತ್ತು.

ಶಿಸ್ತಿನ ಸಿಪಾಯಿ ಎಂದೇ ಹೆಸರು ಪಡೆದಿರುವ ಇಡಾ ಮಾರ್ಟಿನ್ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಪೊಲೀಸ್ ಆಯುಕ್ತರಾಗಿ ಆಗಮಿಸಿ ರುವುದು ಪೊಲೀಸ್ ಆಡಳಿತದಲ್ಲಿ ಕ್ರಿಯಾಶೀಲತೆ ಹೆಚ್ಚಿಸಿದೆ.

RELATED ARTICLES

Latest News